ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್ 93 ಅಂಶ ಕುಸಿತ (Sensex)
Bookmark and Share Feedback Print
 
ಮುಂಬೈ: ಗುರುವಾರದ ತೀವ್ರ ಏರುಪೇರಿನಿಂದ ಕೂಡಿದ ಅವಧಿಯಲ್ಲಿ 65 ಅಂಶಗಳಷ್ಟು ಮೇಲೇರಿದ್ದ 30 ಶೇರುಗಳ ಬಿಎಸ್ಇ ಮಾರುಕಟ್ಟೆ ಸೂಚ್ಯಂಕವು ಶುಕ್ರವಾರ ವಹಿವಾಟು ಆರಂಭವಾದಾಗ 19837.67ರಲ್ಲಿ ಅಂದರೆ 92.97 ಅಂಶಗಳನ್ನು ಕುಸಿತದೊಂದಿಗೆ ಆರಂಭವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೆನ್ಸೆಕ್ಸ್