ಮುಂಬೈ: ಏಷ್ಯಾದ ಇತರ ಮಾರುಕಟ್ಟೆಗಳು ಶುಕ್ರವಾರ ಸಮ್ಮಿಶ್ರ ಫಲದೊಂದಿಗೆ ಆರಂಭ ಕಂಡಿವೆ. ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇ.1.04ರಷ್ಟು ಕೆಳಕ್ಕಿಳಿದಿದ್ದರೆ, ಜಪಾನಿನ ನಿಕ್ಕೀ ಸೂಚ್ಯಂಕವು ಅಲ್ಪ ಚೇತರಿಕೆಯೊಂದಿಗೆ, ಅಂದರೆ ಶೇ.0.61ರಲ್ಲಿ ವಹಿವಾಟು ಆರಂಭಿಸಿದೆ. ಇದು ಕಳೆದ ಐದು ತಿಂಗಳಲ್ಲಿ ಗರಿಷ್ಠ.