ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಡೋ ಜೋನ್ಸ್ ಸೂಚ್ಯಂಕ ಏರಿಕೆ (America)
Bookmark and Share Feedback Print
 
ಮುಂಬೈ: ಅಮೆರಿಕದಲ್ಲಿ ಡೋ ಜೋನ್ಸ್ ಕೈಗಾರಿಕಾ ಸರಾಸರಿ ಸೂಚ್ಯಂಕವು ಶೇ.1.57ರಷ್ಟು ಏರಿಕೆಯೊಂದಿಗೆ ಅಂತ್ಯ ಕಂಡಿದೆ. ಇದು ನಿರೀಕ್ಷೆಗಿಂತ ಮಿಗಿಲಾದದ್ದು ಮತ್ತು ಇದರ ಹಿಂದೆ ಐರ್ಲೆಂಡ್‌ನ ಸಾಲದ ಬಿಕ್ಕಟ್ಟು ಅಂತ್ಯವಾಗುವ ನಿರೀಕ್ಷೆಯ ಭರವಸೆಯೂ ಇದೆ ಎಂದು ವಿಶ್ಲೇಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕಾ