ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಲಾವಾಸಾ ಐಪಿಒ (Lavasa)
Bookmark and Share Feedback Print
 
ತನ್ನ ಸಹಯೋಗಿ ಸಂಸ್ಥೆ ಲಾವಾಸಾ ಕಾರ್ಪೊರೇಶನ್‌ನ 2000 ಕೋಟಿ ರೂಪಾಯಿಗಳ ಪ್ರಾರಂಭಿಕ ಸಾರ್ವಜನಿಕ ಆಹ್ವಾನ (ಇನಿಷಿಯಲ್ ಪಬ್ಲಿಕ್ ಆಫರ್)ದ ತನ್ನ ಪ್ರಸ್ತಾವನೆಗೆ ಭಾರತದ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಅನುಮತಿ ನೀಡಿರುವುದಾಗಿ ಹಿಂದುಸ್ತಾನ್ ಕನ್‌ಸ್ಟ್ರಕ್ಷನ್ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಲಾವಾಸಾ