ಶೇರು ವಹಿವಾಟಿನಲ್ಲಿ ಕುಸಿತ
ಮುಂಬೈ: ಕಳೆದ ವಾರದಲ್ಲಿ ಬಿಎಸ್ಇ ಮತ್ತು ಎನ್ಎಸ್ಇ ಮಾರುಕಟ್ಟೆಯ ಒಟ್ಟಾರೆ ವಹಿವಾಟಿನಲ್ಲಿ ಅನುಕ್ರಮವಾಗಿ 19,924.35 ಕೋಟಿ ಮತ್ತು 68,982.64 ಕೋಟಿ ರೂಪಾಯಿ ಇಳಿಕೆಯಾಗಿದೆ. ಹಿಂದಿನ ವಾರ ಇದೇ ವಹಿವಾಟಿನ ಪ್ರಮಾಣ ಅನುಕ್ರಮವಾಗಿ 27,881.03 ಕೋಟಿ ಮತ್ತು 87,104.84 ಕೋಟಿ ರೂ. ಇತ್ತು.