ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ತಂತ್ರಜ್ಞಾನ ಕ್ಷೇತ್ರಕ್ಕೆ ಸುಂದರಂ ಬಿಎನ್‌ಪಿ (BNP Paribas)
Bookmark and Share Feedback Print
 
ಚೆನ್ನೈ: 1.4 ದಶಲಕ್ಷ ಗ್ರಾಹಕರೊಂದಿಗೆ ಶೇರು ನೋಂದಣಿ ಮತ್ತು ವರ್ಗಾವಣೆಯ ಏಜೆನ್ಸಿ ಕಾರ್ಯಾಚರಣೆಯನ್ನು ಆರಂಭಿಸಿರುವ ಸುಂದರಂ ಬಿಎನ್‌ಪಿ ಪರಿಬಾಸ್ ಫಂಡ್ ಸರ್ವಿಸಸ್, ಮುಂದಿನ ಮೂರು ವರ್ಷಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ 60 ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸುಂದರಂ ಪರಿಬಾಸ್