ಮುಂಬೈ ಮೂಲದ ಬಿಪಿಒ ಕಂಪನಿ ಈಜಿಸ್ (Aegis) ಭಾರತದಲ್ಲಿರುವುದಕ್ಕಿಂತಲೂ ವಿದೇಶದಲ್ಲಿ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಅದು ಅಮೆರಿಕ, ಅರ್ಜೆಂಟೀನಾ, ಕೇನ್ಯಾ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಭಾರತದಲ್ಲಿ 20 ಸಾವಿರ ಮತ್ತು ವಿದೇಶದಲ್ಲಿ 27 ಸಾವಿರ ಉದ್ಯೋಗಿಗಳನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.