ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರ್ ಇಂಡಿಯಾಕ್ಕೆ ಹೊಸ ಸಿಒಒ (AI Express COO)
Bookmark and Share Feedback Print
 
ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಒಒ ಸ್ಥಾನದಿಂದ ಪವನ್ ಅರೋರಾ ಅವರನ್ನು ಕಿತ್ತು ಹಾಕಿದ ಬಳಿಕ, ಇದೀಗ ನೂತನ ಅಧಿಕಾರಿಗಾಗಿ ಹುಡುಕಾಟ ನಡೆದಿದೆ. ಸಾಧ್ಯವಾದಷ್ಟು ಶೀಘ್ರ ಹೊಸ ನೇಮಕ ನಡೆಯಲಿದೆ ಎಂದು ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏರ್ ಇಂಡಿಯಾ