ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊರಿಯಾ ಬಿಕ್ಕಟ್ಟು: ಕುಸಿದ ಶೇರುಪೇಟೆ ಸೂಚ್ಯಂಕ (Sensex | BSE | Nifty | BSE madcap)
Bookmark and Share Feedback Print
 
ದೇಶದ ಶೇರುಪೇಟೆಯ ವಹಿವಾಟು ಕೊರಿಯಾ ಬಿಕ್ಕಟ್ಟು ಹಾಗೂ ಲಾಭದಾಯಕ ವಹಿವಾಟಿನ ಹಿನ್ನೆಲೆಯಲ್ಲಿ,ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 298 ಪಾಯಿಂಟ್‌ಗಳ ಕುಸಿತ ಕಂಡು ಅಂತ್ಯಗೊಂಡಿದೆ.

ಬಿಎಸ್‌ಇ-30 ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 297.82 ಪಾಯಿಂಟ್‌ಗಳ ಏರಿಕೆ ಕಂಡು 19,659.77 ಅಂಕಗಳಿಗೆ ತಲುಪಿದೆ.

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಗಢಿಭಾಗದಲ್ಲಿ ಸೈನಿಕರು ಪರಸ್ಪರ ಗುಂಡಿನ ಚಕಮಕಿಯಲ್ಲಿ ತೊಡಗಿರುವ ಮಾಹಿತಿಗಳು ಬಹಿರಂಗವಾಗುತ್ತಿದ್ದಂತೆ, ಶೇರುಪೇಟೆ ಸೂಚ್ಯಂಕ ರಾಕೆಟ್ ವೇಗದಲ್ಲಿ 614ಪಾಯಿಂಟ್‌ಗಳ ಕುಸಿತ ಕಂಡು 19,342.69 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಶೇ.1.4ರಷ್ಟು ಇಳಿಕೆ ಕಂಡು 5,925.65 ಅಂಕಗಳಿಗೆ ತಲುಪಿದೆ.

ಶೇರುಪೇಟೆಯ ವಹಿವಾಟಿನ ಮುಕ್ತಾಯಕ್ಕೆ ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಶೇ.1.09ರಷ್ಟು ಕುಸಿತ ಕಂಡಿದೆ.ಸ್ಮಾಲ್‌ಕ್ಯಾಪ್ ಸೂಚ್ಯಂಕ ಕೂಡಾ ಶೇ.1.75ರಷ್ಟು ಇಳಿಕ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ