ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಶೇರುಗಳ ಮಾರಾಟ: ಕುಸಿದ ಶೇರುಪೇಟೆ ಸೂಚ್ಯಂಕ
(Sensex | Bombay stock exchange)
Feedback
Print
ಶೇರುಗಳ ಮಾರಾಟ: ಕುಸಿದ ಶೇರುಪೇಟೆ ಸೂಚ್ಯಂಕ
ಮುಂಬೈ, ಬುಧವಾರ, 24 ನವೆಂಬರ್ 2010( 18:14 IST )
ಶೇರುಪೇಟೆಯ ವಹಿವಾಟಿನ ಮುಕ್ತಾಯಕ್ಕೆ ಶೇರುಗಳ ಮಾರಾಟದ ಭರಾಟೆಯ ಹೆಚ್ಚಳದಿಂದಾಗಿ,ಸೂಚ್ಯಂಕ 279 ಪಾಯಿಂಟ್‌ಗಳ ಕುಸಿತ ಕಂಡಿದೆ.
19,735.28
ಅಂಕಗಳೊಂದಿಗೆ ಆರಂಭವಾದ ಬಿಎಸ್‌ಇ-30 ಸೂಚ್ಯಂಕ,ವಹಿವಾಟಿನ ಮುಕ್ತಾಯಕ್ಕೆ 279.06 ಪಾಯಿಂಟ್‌ಗಳ ಕುಸಿತ ಕಂಡು 19,412.78 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ವಹಿವಾಟಿನ ಮುಕ್ತಾಯಕ್ಕೆ ಶೇ.1.41ರಷ್ಟು ಕುಸಿತ ಕಂಡು 5,851.1ಅಂಕಗಳಿಗೆ ತಲುಪಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ಕೂಡಾ ವಹಿವಾಟಿನ ಮುಕ್ತಾಯಕ್ಕೆ ಶೇ.1.22ರಷ್ಟು ಇಳಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಕೂಡಾ ವಹಿವಾಟಿನ ಮುಕ್ತಾಯಕ್ಕೆ ಶೇ.0.79ರಷ್ಟು ಇಳಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಶೇರುಪೇಟೆ,
ಸೂಚ್ಯಂಕ,
ಮಾರುಕಟ್ಟೆ
ಮತ್ತಷ್ಟು
• ಬಿಎಸ್‌ಇ-30 ಸೂಚ್ಯಂಕ ಪ್ರಪಾತಕ್ಕೆ
• ಶೇರುಗಳ ಖರೀದಿಯ ಭರಾಟೆಯಿಂದ ಸೂಚ್ಯಂಕ ಚೇತರಿಕೆ
• ಡೊ ಜೊನ್ಸ್ ಶೇರುಪೇಟೆ ಕುಸಿತ
• ಜಪಾನ್ ಶೇರುಪೇಟೆ ಕುಸಿತ
• ಹಾಂಗ್ಸೆಂಗ್ ಸೂಚ್ಯಂಕ ಚೇತರಿಕೆ
• ನಿಫ್ಟಿ ಸೂಚ್ಯಂಕ ಏರಿಕೆ