ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರಂತ್ಯದಲ್ಲಿ ಮುಂಬೈ ಶೇರುಪೇಟೆ ಚೇತರಿಕೆ (Sensex | BSE | Nifty | Mumbai)
Bookmark and Share Feedback Print
 
ವಾರಂತ್ಯದ ವಹಿವಾಟಿನಲ್ಲಿ ಮುಂಬೈ ಬಿಎಸ್‌ಇ ಸಂವೇದಿ ಸೂಚ್ಯಂಕವು ಶೇಕಡಾ 1.82ರಷ್ಟು ಏರಿಕೆ ಕಂಡಿದೆ. ಶುಕ್ರವಾರ ಅಂತ್ಯಗೊಂಡ ವಾರಂತ್ಯದ ವಹಿವಾಟಿಗೆ ಸೂಚ್ಯಂಕವು 19,864 ಅಂಶ ತಲುಪಿತ್ತು.

ರಾಷ್ಟ್ರೀಯ ಶೇರುಪೇಟೆ ನಿಫ್ಟಿ ಕೂಡಾ ಏರುಗತಿ ಸಾಧಿಸಿದ್ದು, ವಾರಂತ್ಯದ ವಹಿನಟ್ಟಿ ಶೇಕಡಾ 1.56 ರಷ್ಟು ಏರಿಕೆ ಸಾಧಿಸಿ 5,948 ಅಂಶಗಳಿಗೆ ತಲುಪಿದೆ.

ಮುಂಬರುವ ವಾರದಲ್ಲೂ ಶೇರುಪೇಟೆ ಏರುಗತಿ ಸಾಧಿಸಲಿದೆ ಎಂದು ಮಾರುಕಟ್ಟೆ ತಜ್ಞರು ಭರವಸೆ ವ್ಯಕ್ತಪಡಿಸಿದ್ದಾರೆ. ವಾರದ ವಹಿವಾಟಿನಲ್ಲಿ ವಿಪ್ರೊ ಶೇಕಡಾ 7.8, ಎಸಿಸಿ ಶೇಕಡಾ 5.7, ಟಿಸಿಎಸ್ ಶೇಕಡಾ 5.5 ಮತ್ತು ಟಾಟಾ ಸ್ಟೀಲ್ 4.9ರಷ್ಟು ಏರುಗತಿ ಸಾಧಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ