ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಸೆನ್ಸೆಕ್ಸ್: ಅಲ್ಪ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ
(Sensex | BSE benchmark | Nifty)
Feedback
Print
ಸೆನ್ಸೆಕ್ಸ್: ಅಲ್ಪ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ
ಮುಂಬೈ, ಸೋಮವಾರ, 20 ಡಿಸೆಂಬರ್ 2010( 17:43 IST )
ಶೇರುಪೇಟೆಯ ತೊಳಲಾಟದ ವಹಿವಾಟಿನ ಮಧ್ಯೆಯು, ಶೇರು ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 24 ಪಾಯಿಂಟ್‌ಗಳ ಏರಿಕೆ ಕಂಡು 20,000 ಅಂಕಗಳಿಗೆ ತಲುಪಿದೆ.
ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 24.03 ಪಾಯಿಂಟ್‌ಗಳ ಏರಿಕೆ ಕಂಡು 19,888.88 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಶೇ.1.70 ಪಾಯಿಂಟ್‌ಗಳ ಇಳಿಕೆ ಕಂಡು 5,947.05 ಅಂಕಗಳಿಗೆ ತಲುಪಿದೆ.
ವಾಹನೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಶೇರು ವಹಿವಾಟಿನಲ್ಲಿ ಕುಸಿತ ಕಂಡಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಳಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಸೆನ್ಸೆಕ್ಸ್,
ಬಿಎಸ್ಇ ಸೂಚ್ಯಂಕ,
ನಿಫ್ಟಿ
ಮತ್ತಷ್ಟು
• ಲಾಭದಾಯಕ ವಹಿವಾಟು: ಶೇರುಪೇಟೆ ಸೂಚ್ಯಂಕ ಕುಸಿತ
• ಡೊ ಜೊನ್ಸ್ ಮಾರುಕಟ್ಟೆ ಇಳಿಕೆ
• ಜಪಾನ್ನ ನಿಕೈ ಮಾರುಕಟ್ಟೆ ಕುಸಿತ
• ಹಾಂಗ್ಸೆಂಗ್ ಮಾರುಕಟ್ಟೆ ಕುಸಿತ
• ಕುಸಿತ ಕಂಡ ಶೇರುಗಳು
• ನಿಫ್ಟಿ ಸೂಚ್ಯಂಕ ಇಳಿಕೆ