ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಸೆನ್ಸೆಕ್ಸ್ :ಬ್ಯಾಂಕಿಂಗ್, ರಿಯಲ್ಟಿ ಶೇರುಗಳ ಖರೀದಿ ಭರಾಟೆ
(Sensex | Global cues | Banking | Realty stocks | NSE)
Feedback
Print
ಸೆನ್ಸೆಕ್ಸ್ :ಬ್ಯಾಂಕಿಂಗ್, ರಿಯಲ್ಟಿ ಶೇರುಗಳ ಖರೀದಿ ಭರಾಟೆ
ಮುಂಬೈ:, ಮಂಗಳವಾರ, 21 ಡಿಸೆಂಬರ್ 2010( 18:19 IST )
ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಕ್ಷೇತ್ರಗಳ ಶೇರುಗಳ ವಹಿವಾಟಿನಲ್ಲಿ ಚೇತರಿಕೆ ಕಂಡಿದ್ದರಿಂದ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 171 ಪಾಯಿಂಟ್‌ಗಳ ಏರಿಕೆ ಕಂಡಿದೆ.
ಬಿಎಸ್‌ಇ-30 ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 171.44 ಪಾಯಿಂಟ್‌ಗಳ ಏರಿಕೆ ಕಂಡು 20,060.32 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 53.60 ಪಾಯಿಂಟ್‌ಗಳ ಏರಿಕೆ ಕಂಡು 6,000.65 ಅಂಕಗಳಿಗೆ ತಲುಪಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಶೇ.0.79ರಷ್ಟು ಏರಿಕೆ ಕಂಡಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ1ರಷ್ಟು ಏರಿಕೆಯಾಗಿದೆ.
ಸ್ಟೆರ್ಲೈಟ್ ಇಂಡಸ್ಟ್ರೀಸ್, ಹಿಂಡಾಲ್ಕೊ, ಐಸಿಐಸಿಐ ಬ್ಯಾಂಕ್, ಡಿಎಲ್‌ಎಫ್, ಎಸ್‌ಬಿಐ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ಭಾರ್ತಿ ಏರ್‌ಟೆಲ್, ಇನ್ಫೋಸಿಸ್, ಎನ್‌ಟಿಪಿಸಿ, ಟಿಸಿಎಸ್ ಶೇರುಗಳು ವಹಿವಾಟಿನ ಅಂತ್ಯಕ್ಕೆ ಕುಸಿತ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ ಶೇ.1.57ರಷ್ಟು ಚೇತರಿಕೆ ಕಂಡು 22,993.90 ಅಂಕಗಳಿಗೆ ತಲುಪಿದೆ.
ಜಪಾನ್‌ನ ನಿಕೈ ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ ಶೇ.1.51ರಷ್ಟು ಚೇತರಿಕೆ ಕಂಡು 10,370.50 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಸೆನ್ಸೆಕ್ಸ್,
ಸ್ಥಿರ ವಹಿವಾಟು,
ಬ್ಯಾಂಕಿಂಗ್,
ರಿಯಲ್ಟಿ,
ಎನ್ಎಸ್ಇ
ಮತ್ತಷ್ಟು
• ನಿಫ್ಟಿ ಸೂಚ್ಯಂಕ ಏರಿಕೆ
• ಬಿಎಸ್‌ಇ-30 ಸೂಚ್ಯಂಕ ಚೇತರಿಕೆ
• ಸೆನ್ಸೆಕ್ಸ್: 20,000 ಗಡಿ ದಾಟಿದ ಶೇರುಪೇಟೆ ಸೂಚ್ಯಂಕ
• ಜಪಾನ್‌ನ ನಿಕೈ ಸೂಚ್ಯಂಕ ಏರಿಕೆ
• ಹಾಂಗ್‌ಸೆಂಗ್ ಸೂಚ್ಯಂಕ ವೃದ್ಧಿ
• ನಿಫ್ಟಿ ಸೂಚ್ಯಂಕ ಏರಿಕೆ