ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 10,000 ಕೋಟಿ ಹೆಚ್ಚಳ (BSE)
Bookmark and Share Feedback Print
 
ಮುಂಬೈ: ಸಾಫ್ಟ್‌ವೇರ್ ದಿಗ್ಗಜ ಇನ್ಫೋಸಿಸ್ ನೇತೃತ್ವದ ದೇಶದ 10 ಅಗ್ರ ಕಂಪನಿಗಳು 10,906 ಕೋಟಿ ರೂಪಾಯಿಗಳ ಶೇರುಗಳನ್ನು (ಎಂ-ಕ್ಯಾಪ್) ಕಳೆದ ವಾರದ ಮುಂಬೈ ಶೇರು ಮಾರುಕಟ್ಟೆ ವ್ಯವಹಾರದಲ್ಲಿ ಹೆಚ್ಚಿಸಿಕೊಂಡಿವೆ. ಇದರಲ್ಲಿ ಇನ್ಫೋಸಿಸ್ ಒಂದೇ ಕಂಪನಿಯ ಪಾಲು 4,374 ಕೋಟಿ ರೂಪಾಯಿಗಳು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 10, 000 ಕೋಟಿ ಹೆಚ್ಚಳ