ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಬಿಎಸ್‌ಇ-30 ಸೂಚ್ಯಂಕ ಚೇತರಿಕೆ (SENSEX)
Bookmark and Share Feedback Print
 
ಬ್ಯಾಂಕಿಂಗ್, ಉಕ್ಕು, ತಂತ್ರಜ್ಞಾನ ಮತ್ತು ಗೃಹೋಪಕರಣ ವಸ್ತುಗಳ ಶೇರು ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ ಬಿಎಸ್‌ಇ-30 ಸೂಚ್ಯಂಕ, ವಹಿವಾಟು ಆರಂಭವಾದ ಕೇವಲ ಐದು ನಿಮಿಷದ ವಹಿವಾಟಿನಲ್ಲಿ 76.37 ಪಾಯಿಂಟ್‌ಗಳ ಚೇತರಿಕೆ ಕಂಡು 20,101.79 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಎಸ್ಇ30 ಸೂಚ್ಯಂಕ ಚೇತರಿಕೆ