ಎಚ್ಡಿಎಫ್ಸಿಗೆ ನಷ್ಟ
ಮುಂಬೈ: ಶುಕ್ರವಾರ ಮುಂಬೈ ಮಾರುಕಟ್ಟೆಯು ಭಾರೀ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಪ್ರಮುಖ ಹೊಡೆತ ಅನುಭವಿಸಿದ್ದು ಎಚ್‌ಡಿಎಫ್‌ಸಿ (ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್). ತೃತೀಯ ತ್ರೈಮಾಸಿಕ ಅವಧಿಯಲ್ಲಿ 890.88 ಕೋಟಿ ರೂ. ಒಟ್ಟು ಗಳಿಕೆ ದಾಖಲಿಸಿದ್ದ ಅದರ ಶೇರುಗಳು, ಶೇ.4.25ರಷ್ಟು ಕುಸಿತ ಕಂಡವು. ಎಚ್‌ಡಿಎಫ್‌ಸಿ ಬ್ಯಾಂಕು ಶೇರುಗಳು ಕೂಡ ಶೇ.4.25 ನಷ್ಟ ಅನುಭವಿಸಿದವು.