ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ನಷ್ಟದ ಮಧ್ಯೆ ಲಾಭ (Wipro, Sensex)
Bookmark and Share Feedback Print
 
ಮುಂಬೈ ಮಾರುಕಟ್ಟೆಯು ಶುಕ್ರವಾರದ ವಹಿವಾಟಿನಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಹೊರತಾಗಿಯೂ ಕೆಲವು ಶೇರುಗಳು ಲಾಭ ಗಳಿಸಿದವು. ಅವುಗಳಲ್ಲಿ ಪ್ರಮುಖವಾದ ಶೇರುಗಳೆಂದರೆ ವಿಪ್ರೋ, ಟಾಟಾ ಪವರ್, ಎಚ್‌ಸಿಎಲ್ ಟೆಕ್, ರಾನ್‌ಬಾಕ್ಸಿ ಮತ್ತು ಡಾ.ರೆಡ್ಡೀಸ್ ಲ್ಯಾಬೊರೇಟರೀಸ್.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಷ್ಟದ ಮಧ್ಯೆ ಲಾಭ