ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಶೇರು ಮಾರುಕಟ್ಟೆಯಲ್ಲಿ ಕುಸಿತ ಮುಂದುವರಿದ ಕುಸಿತ
(Sensex | Share Market | Mumbai | Nifty | Market Index | NSE | BSE)
Feedback
Print
ಶೇರು ಮಾರುಕಟ್ಟೆಯಲ್ಲಿ ಕುಸಿತ ಮುಂದುವರಿದ ಕುಸಿತ
ಮುಂಬೈ, ಸೋಮವಾರ, 17 ಜನವರಿ 2011( 12:03 IST )
ಶೇರುಗಳ ಮಾರಾಟ ಭರಾಟೆ ಮತ್ತೆ ಮುಂದುವರಿದ ಪರಿಣಾಮ ಸೋಮವಾರವೂ ಮುಂಬೈ ಶೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ 81 ಅಂಶ ಕುಸಿತದೊಂದಿಗೇ ಆರಂಭ ಕಂಡಿತು.
30
ಶೇರುಗಳ ಸೂಚ್ಯಂಕವು ಹಿಂದಿನ ಅವಧಿಯಲ್ಲೇ 322.38 ಅಂಶ ಕಳೆದುಕೊಂಡಿತ್ತು. ಸೋಮವಾರ ಬೆಳಿಗ್ಗೆ 18,779.38ರಲ್ಲಿ ಅದು ಆರಂಭಗೊಂಡಿತು.
ಇದೇ ರೀತಿ, 50 ಶೇರುಗಳ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿಯು 30.40 ಅಂಶ ಪತನಗೊಂಡು, 5624.15ರಲ್ಲಿ ವಹಿವಾಟು ಆರಂಭವಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಸೆನ್ಸೆಕ್ಸ್,
ಶೇರು ಮಾರುಕಟ್ಟೆ,
ಮುಂಬೈ,
ನಿಫ್ಟಿ,
ಮಾರುಕಟ್ಟೆ ಸೂಚ್ಯಂಕ,
ಎನ್ಎಸ್ಇ,
ಬಿಎಸ್ಇ
ಮತ್ತಷ್ಟು
• ಹಾಂಗ್ಸೆಂಗ್ ಸೂಚ್ಯಂಕ ಏರಿಕೆ
• ಮಾರುಕಟ್ಟೆ ಅಪಾಯ: ಎಚ್ಚರ ವಹಿಸಲು ಸೆಬಿ ಸೂಚನೆ
• ನಷ್ಟದ ಮಧ್ಯೆ ಲಾಭ
• ಎಚ್ಡಿಎಫ್ಸಿಗೆ ನಷ್ಟ
• 19 ಸಾವಿರಕ್ಕಿಂತ ಕೆಳಗಿಳಿದ ಶೇರು ಸೂಚ್ಯಂಕ
• 90 ಅಂಶ ಕುಸಿತದೊಂದಿಗೆ ಆರಂಭಗೊಂಡ ಸೆನ್ಸೆಕ್ಸ್