ಮುಖ್ಯ ಪುಟ > ಸುದ್ದಿ ಜಗತ್ತು > ಚುನಾವಣೆ > ಚುನಾವಣೆ-08 > ಕಾಶ್ಮೀರದಲ್ಲಿ ಮರುಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಶ್ಮೀರದಲ್ಲಿ ಮರುಮತದಾನ ಆರಂಭ
ಹಿಂಸಾಚಾರದ ಹಿನ್ನೆಲೆಯಲ್ಲಿ ಅಸಿಂಧು ಎಂದು ಘೋಷಿಸಲ್ಪಟ್ಟಿದ್ದ ಜಮ್ಮು ಕಾಶ್ಮೀರದ 4 ಮತಗಟ್ಟೆಗಳಲ್ಲಿ ಗುರುವಾರ ಮರುಮತದಾನ ನಡೆಯುತ್ತಿದೆ.

ಸೋಮವಾರ ನಡೆದ ಪ್ರಥಮ ಹಂತದ ಮತದಾನದ ವೇಳೆ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ನಾಲ್ಕು ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಆದೇಶ ನೀಡಿದೆ.

ಸೋನಾವರಿ ವಿಧಾನಸಭಾ ಕ್ಷೇತ್ರದ 60-ಪುಶ್ವರಿ-ಎ ಮತ್ತು ಕಾರ್ಗಿಲ್ ಕ್ಷೇತ್ರದ 48-ಸೈಲ್‌ಸ್ಟೋಕ್(ಎಂ) ಮತ್ತು 91-ಅಪಾತಿ ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ.

ಮತಗಟ್ಟೆಯ ಅಧಿಕಾರಿಗಳು, ಚುನಾವಣಾ ವೀಕ್ಷಕರು ಮತ್ತು ಚುನಾವಣೆಯ ಸಮಗ್ರ ಸನ್ನಿವೇಶದ ವರದಿಯ ಆಧಾರದಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಿನಿ ಮಹಾಚುನಾವಣೆಯ ಆಖಾಡ ಸಿದ್ಧತೆ
ಛತ್ತೀಸ್‌ಗಢ: ಅಂತಿಮ ಹಂತದ ಮತದಾನ ಆರಂಭ