ಚುನಾವಣೆ08
|
ಮತಸಮರ
|
ಚುನಾವಣೆ ನಕ್ಷೆ
|
ಫಲಿತಾಂಶ 09
ಮುಖ್ಯ ಪುಟ
ಸುದ್ದಿ ಜಗತ್ತು
ಚುನಾವಣೆ
ಮತಸಮರ
>
ಯುಪಿಎ 6, ಎನ್‌ಡಿಎ 3, ತೃತೀಯ ರಂಗ 2 ಸ್ಥಾನಗಳಲ್ಲಿ ಗೆಲುವು
ಮತಸಮರ
ಸಲಹೆ/ಪ್ರತಿಕ್ರಿಯೆ
ಮಿತ್ರನಿಗೆ ಕಳುಹಿಸಿ
ಈ ಪುಟ ಮುದ್ರಿಸಿ
ಯುಪಿಎ 6, ಎನ್‌ಡಿಎ 3, ತೃತೀಯ ರಂಗ 2 ಸ್ಥಾನಗಳಲ್ಲಿ ಗೆಲುವು
ನವದೆಹಲಿ, ಶನಿವಾರ, 16 ಮೇ 2009( 13:41 IST )
ರಾಷ್ಟ್ರಾದ್ಯಂತ ಫಲಿತಾಂಶಗಳು ಹೊರಬೀಳುತ್ತಿರುವಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಹಿಂದಿಕ್ಕಿರುವ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಯುಪಿಎ ಮುನ್ನಡೆ ಸಾಧಿಸಿದೆ.
ಇದುವರೆಗೆ ಹೊರಬಿದ್ದಿರುವ ಫಲಿತಾಂಶದ ಪ್ರಕಾರ ಯುಪಿಎ 34 ಸ್ಥಾನಗಳಲ್ಲಿ, ಎನ್‌ಡಿಎ 25 ಸ್ಥಾನಗಲಳಲ್ಲಿ, ತೃತೀಯ ರಂಗ 7 ಸ್ಥಾನಗಳಲ್ಲಿ ಗೆದ್ದಿವೆ. ಯುಪಿಎ 232 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎನ್‌ಡಿಎ 1146 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಲ್.ಕೆ. ಆಡ್ವಾಣಿ ಅವರ ಪ್ರಧಾನಿಯಾಗೋ ಕನಸು ಸಂಪೂರ್ಣ ಕಮರಿ ಹೋಗಿದೆ.
*ಬಿಜೆಪಿಯ ಜಯಶ್ರೀ ಪಟೇಲ್ ಮೆಹ್ಸಾನದಲ್ಲಿ ಗೆಲುವು
*ಕಾಂಗ್ರೆಸ್ನ ಸಿಪಿ ಜೋಷಿ ಬಿಲ್ವಾರದಲ್ಲಿ ಗೆಲುವು
*ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ 17 ಸ್ಥಾನಗಳ ಮುನ್ನಡೆ
*ಒರಿಸ್ಸಾದದ 21 ಸ್ಥಾನಗಳಲ್ಲಿ 14 ಸ್ಥಾನ ಬಿಜೆಡಿಗೆ
*ಬಿಜೆಪಿಯ ಸುಶ್ಮಾ ಸ್ವರಾಜ್ ಗೆಲುವು
*ಉದಯರಂಜೆ ಭೋಂಸ್ಲೆ(ಎನ್‌ಸಿಪಿ) ಮಹಾರಾಷ್ಟ್ರದ ಸತಾರ ಕ್ಷೇತ್ರದಲ್ಲಿ ಗೆಲುವು
*ಕಾಂಗ್ರೆಸ್‌ನ ಶೇಖರ್ ಸುಮನ್ ಅವರನ್ನು ಹಿಂದಿಕ್ಕಿ ಮುನ್ನಡೆಯುತ್ತಿರುವ ಶತ್ರುಘ್ನ ಸಿನ್ಹಾ
*ಸಿಪಿಐ-ಎಂನ ಇ ಅಹಮದ್ ಅವರು ಕೇರಳದ ಮಲಪ್ಪುರಂ ಕ್ಷೇತ್ರದಲ್ಲಿ ಆರನೆಯ ನೇರ ಗೆಲುವು
*ದಮನ್‌ನಲ್ಲಿ ಬಿಜೆಪಿಯ ಲಾಲು ಭಾಯ್ ಪಟೇಲ್ ಗೆಲುವು
*ಲಕ್ಷದ್ವೀಪದಲ್ಲಿ ಕಾಂಗ್ರೆಸ್‌ನ ಪಿ.ಎಂ. ಹಮಾದುಲ್ಲಾ ಅವರು ಎನ್‌ಸಿಪಿ . ಪೂಕುಂಜಿ ಕೋಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ.
*ಕೇರಳದ ಕಣ್ಣೂರಿನಲ್ಲಿ ಕಾಂಗ್ರೆಸ್‌ನ ಕೆ. ಸುಧಾಕರನ್ ಅವರು ಗೆಲುವು ಸಾಧಿಸಿದ್ದಾರೆ.
*ಕೇಂದ್ರ ಸಚಿವೆ ರೇಣುಕಾ ಚೌಧರಿ ಅವರು ಕಮ್ಮಮ್ ನಲ್ಲಿ ಹಿನ್ನಡೆ ಸಾಧಿಸಿದ್ದಾರೆ.
*ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಕಾಂಗ್ರೆಸ್‌ನ ಸುರೇಶ್ ಪಾಟೀಲ್ ಅವರ ವಿರುದ್ಧ ಮುನ್ನಡೆ.
*ತಿರುವನಂತ ಪುರಂನಲ್ಲಿ ಶಶಿ ಥರೂರ್ ಗೆಲುವು
*ಲಾಲೂ ಪ್ರಸಾದ್ ಯಾವದ್ ಅವರು ಪಾಟಲಿಪುತ್ರ ಮತ್ತು ಸರನ್ ಕ್ಷೇತ್ರಗಳಲ್ಲಿ ಮುನ್ನಡೆ
*ಶೇಖರ್ ಸುಮನ್ ಪಟ್ನ ಸಾಹಿ ಕ್ಷೇತ್ರದಲ್ಲಿ ಶತ್ರುಘ್ನ ಸಿನ್ಹಾ ವಿರುದ್ಧ ಮುನ್ನಡೆ
*ದಿಗ್ವಿಜಯ್ ಸಿಂಗ್(ಸ್ವತಂತ್ರ ಅಭ್ಯರ್ಥಿ) ಬಂಕಾದಲ್ಲಿ ಮುನ್ನಡೆ
*ಸೋನಿಯಾಗಾಂಧಿ ರಾಯ್ ಬರೇಲಿಯಲ್ಲಿ ಮುನ್ನಡೆ
*ಸಂದೀಪ್ ದೀಕ್ಷಿತ್ ಪಶ್ಚಿಮ ದೆಹಲಿಯಲ್ಲಿ ಮುನ್ನಡೆ
*ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಮುನ್ನಡೆ
Play Free Online Games
Click Here
Blogs, Videos and More
Click Here
Send Musical and Animated Cards
Click Here
Simple,Fast & Free Email Service
Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಯುಪಿಎ
,
ಎನ್‌ಡಿಎ
,
ತೃತೀಯರಂಗ
,
ಬಿಜೆಪಿ
,
ಆಡ್ವಾಣಿ
,
UPA
,
NDA
,
THIRD FRONT
,
BJP
,
CONGRESS
,
ADVANI
ಮತ್ತಷ್ಟು
ಮುದುಡಿದ ಕಮಲ: ಸೋಲೊಪ್ಪಿಕೊಂಡ ಬಿಜೆಪಿ
ಒರಿಸ್ಸಾದಲ್ಲಿ ಗೆಲುವಿನತ್ತ ಬಿಜೆಡಿ
ಸೋಮವಾರ ಮನಮೋಹನ್ ಸಿಂಗ್ ರಾಜೀನಾಮೆ?
ಸರ್ಕಾರ ರಚನೆ ಕೀಲಿ ಕೈ: ರಾಷ್ಟ್ರಪತಿಗೆ ದೊಡ್ಡ ಸವಾಲು
ಮಾಯಾ, ಪವಾರ್ ಸರ್ಕಾರ ರಚಿಸಿದರೆ ನಮ್ಮ ಸಹಕಾರ: ಬಿಜೆಡಿ
ಬೆಂಗಳೂರು ದಕ್ಷಿಣ-ಅನಂತ್ ಕುಮಾರ್ ಮುನ್ನಡೆ