ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೆಬ್‌ದುನಿಯಾ ಸಮೀಕ್ಷೆ - 2007
ವೆಬ್‌ದುನಿಯಾ ಓದುಗರಿಗಾಗಿ ಸಂದು ಹೋದ ವರ್ಷದ ಶ್ರೇಷ್ಠರನ್ನು ಆಯ್ಕೆ ಮಾಡುವ ಅವಕಾಶವನ್ನು ಇಲ್ಲಿ ನೀಡಲಾಗುತ್ತಿದೆ. ವಿಭಿನ್ನ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ವ್ಯಕ್ತಿಗಳಲ್ಲಿ ರಾಷ್ಟ್ರ ಮಟ್ಟದಲ್ಲಿ 10 ಮಂದಿ ಹಾಗೂ ರಾಜ್ಯ ಮಟ್ಟದಲ್ಲಿ ಐದು ಮಂದಿಯನ್ನು ಓದುಗರು ಆಯ್ಕೆ ಮಾಡಬಹುದು.

ಈ ಎರಡೂ ಸಮೀಕ್ಷೆಗಳಲ್ಲಿ ವಿಭಿನ್ನ ವಿಷಯಗಳನ್ನು ಆಧರಿಸಿ ಪ್ರಶ್ನೆಗಳನ್ನು ನೀಡಲಾಗಿದೆ ಮತ್ತು ಅವುಗಳಿಗೆ ತಲಾ 10 ಆಯ್ಕೆಗಳನ್ನೂ ಒದಗಿಸಲಾಗಿದೆ. ಓದುಗರು ಈ 10 ಆಯ್ಕೆಗಳಲ್ಲಿ ಯಾವುದಾದರೊಂದನ್ನು ಆರಿಸಿ "ಸಬ್‌ಮಿಟ್" ಬಟನ್ ಒತ್ತಿದರಾಯಿತು.

ಓದುಗರಿಗೆ ತಮ್ಮ ಮತ ಚಲಾಯಿಸಲು ಜನವರಿ 10ರವರೆಗೆ ಅವಕಾಶವಿದ್ದು, ದೇಶ-ವಿದೇಶಗಳ ಓದುಗರ ಅಭಿಪ್ರಾಯಗಳನ್ನು ನಮ್ಮ ಒಂಬತ್ತು ಭಾಷೆಗಳ ಪೋರ್ಟಲ್‌ಗಳ ಮೂಲಕ ಸಂಗ್ರಹಿಸಿ, ಅದರ ಫಲಿತಾಂಶ ಪ್ರಕಟಿಸಲಾಗುತ್ತದೆ.

ರಾಷ್ಟ್ರ ಮಟ್ಟದ ಶ್ರೇಷ್ಠ ವ್ಯಕ್ತಿಗಳನ್ನು ಆಯ್ಕೆ ಮಾಡಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಆಯ್ಕೆಗಳನ್ನು ಆರಿಸಿ.

ಕನ್ನಡ ನಾಡಿನಲ್ಲಿ ಹೆಸರಾಂತ ವ್ಯಕ್ತಿಗಳನ್ನು ಆರಿಸಲು ಇಲ್ಲಿ ಕ್ಲಿಕ್ ಮಾಡಿ, ನಿಮ್ಮ ಆಯ್ಕೆಗಳನ್ನು ನಮೂದಿಸಿ.

ಕಾಲಗರ್ಭಕ್ಕೆ ಸರಿದುಹೋಗುತ್ತಿರುವ 2007ರ ಪೂರ್ವಾವಲೋಕನದ ವಿಶೇಷ ಪುಟಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು
ಮೋದಿ, ಮಾಧ್ಯಮ ಮತ್ತು ರಾಜಕೀಯ
ಬಿಜೆಪಿ ವಿಜಯ : ದಿಲ್ಲಿ ಗದ್ದುಗೆಯಲ್ಲಿ ಪಶ್ಚಾತ್ ಕಂಪನ
ಮೋದಿ ಮೋಡಿಗೆ ಮತ್ತೆ ಅರಳಿದ '' ಕಮಲ''
ನನ್ನ ವೆಬ್‌ದುನಿಯಾ: ನಿಮ್ಮದೇ ಪೋರ್ಟಲ್ ರಚಿಸಿ
ಜಾರಿಯಾಗದ ಗಲ್ಲುಶಿಕ್ಷೆ: ಹುಯಿಲೆಬ್ಬಿಸಿದ ಬಿಜೆಪಿ
ರಥ ಯಾತ್ರಿ - ಈಗ ಬಿಜೆಪಿಯ ಮಹಾರಥಿ