ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಪ್ರಚಲಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಶ್ನೆ ನಿಮ್ಮದು, ಉತ್ತರ ನಿಮ್ಮದು!  Search similar articles
ನಿಮ್ಮ ವೆಬ್‌ದುನಿಯಾವು 'ವೆಬ್‌ದುನಿಯಾ ಕ್ವೆಸ್ಟ್' ಹೆಸರಿನ ಹೊಚ್ಚ ಹೊಸ ಸೇವೆಯೊಂದನ್ನು ಆರಂಭಿಸಿದೆ. ನಿಮ್ಮ ಮನಸ್ಸಿನಲ್ಲಿ ಥಟ್ಟನೇ ಹೊಳೆಯುವ ಎಲ್ಲಾ ಸಂದೇಹಗಳಿಗೆ ನೀವು ಇಲ್ಲಿ ಉತ್ತರಗಳನ್ನು ಪಡೆಯಬಹುದಾಗಿದೆ. ಇಷ್ಟೇ ಅಲ್ಲ, ಬೇರೆ ಯಾರಾದರೂ ಕೇಳಿದ ಪ್ರಶ್ನೆಗಳಿಗೆ ನೀವು ನಿಮಗೆ ತಿಳಿದಿರುವ ಉತ್ತರ ನೀಡಲು ಬಯಸಿದರೆ, ಅದನ್ನೂ ಅಲ್ಲಿ ಬೆರಳಚ್ಚಿಸಿ ಹಾಕಬಹುದು. ಅಂದರೆ ನೀವು ಪ್ರಶ್ನೆ ಕೇಳಬಹುದು, ಬೇರೆಯವರು ನಿಮ್ಮ ಪ್ರಶ್ನೆಗೆ ಉತ್ತರಿಸಬಹುದು ಮತ್ತು ನೀವು ಕೂಡ ಬೇರೆಯವರ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರ ನೀಡಬಹುದಾಗಿದೆ.

ಪ್ರಶ್ನೆ ಕೇಳುವುದಕ್ಕೆ ಇಂಟರ್ನೆಟ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ರಾಜಕೀಯ, ಸಾಮಾಜಿಕ, ವಿಜ್ಞಾನ, ಧರ್ಮ, ಮನರಂಜನೆ, ಪರಿಸರ, ಕ್ರೀಡೆ, ಆರೋಗ್ಯ, ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಮುಂತಾದ ಅದೆಷ್ಟೋ ವರ್ಗಗಳಿವೆ. ಸಂಬಂಧಿತ ವರ್ಗದ ಮೇಲೆ ಕ್ಲಿಕ್ ಮಾಡಿ ತಾವು ತಮ್ಮ ಪ್ರಶ್ನೆಗಳನ್ನು, ಸಂದೇಹಗಳನ್ನು ಕೇಳಬಹುದಾಗಿದೆ ಮತ್ತು ನಿಮ್ಮ ಜ್ಞಾನವನ್ನು ವರ್ಧಿಸಿಕೊಳ್ಳಬಹುದಾಗಿದೆ.

ಮೊದಲು ನೀವು ನಿಮ್ಮ ಇಷ್ಟದ ವಿಭಾಗವನ್ನು ಆರಿಸಿಕೊಳ್ಳಿ ಮತ್ತು ಸಂಬಂಧಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿ. ಅದರ ನಂತರ ಬಾಕ್ಸ್‌ನಲ್ಲಿ ನಿಮ್ಮ ಪ್ರಶ್ನೆ ಬರೆಯಿರಿ ಮತ್ತು ಸಬ್ಮಿಟ್ ಬಟನ್ ಕ್ಲಿಕ್ ಮಾಡಿಬಿಡಿ. ಆಗ ನಿಮ್ಮ ಪ್ರಶ್ನೆ ಆನ್‌ಲೈನ್‌ನಲ್ಲಿರುತ್ತದೆ. ಈ ಬಗ್ಗೆ ತಿಳಿದಿರುವ ವೀಕ್ಷಕರು ನಿಮ್ಮ ಪ್ರಶ್ನೆಗೆ ಉತ್ತರಿಸಬಹುದಾಗಿದೆ.

'ವೆಬ್‌ದುನಿಯಾ ಕ್ವೆಸ್ಟ್' ನಲ್ಲಿ ಭಾಗವಹಿಸಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು
ಮಹಿಳಾ ಮೀಸಲು ಮಸೂದೆ: ನಡೆದು ಬಂದ ಹಾದಿ
ಸುಡು ಬೇಸಿಗೆ: ಜನಸಾಮಾನ್ಯನಿಗೆ ಹಣದುಬ್ಬರದ ಬೇಗೆ
ಪಶ್ಚಿಮಘಟ್ಟದ ಜನರ ತೂಗುವ ಸೇತುವೆ
ಬಸು ,ಸುರ್ಜಿತ್ ನಿರ್ಗಮನ: ಹಿರಿಯರ ಯುಗಾಂತ್ಯ
ತೆಂಡುಲ್ಕರ್ ನಿವೃತ್ತಿ, ಸಿಪ್ಪಿಯಿಂದ ಶೋಲೇ ರಿಮೇಕ್!
'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ