ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಪ್ರಚಲಿತ » ನವಯುಗ ಗಾಂಧಿ ಅಣ್ಣಾ ಆಂದೋಲನದ ಚಿತ್ರಗಳು ಇಲ್ಲಿವೆ (Anna Hazare | Civil Society | Corruption | Jan Lokpal | Images)
ಹಿಂದಿನದು|ಮುಂದಿನದು

ಗಾಂಧಿವಾದಿ, 74ರ ಹರೆಯದ ಅಣ್ಣಾ ಹಜಾರೆ ಅವರು ಭ್ರಷ್ಟಾಚಾರದ ವಿರುದ್ಧ ಸಾರಿರುವ ಸಮರ, ಯುವ ಜನತೆಯನ್ನೂ ನಾಚಿಸುವಂತೆ ಅವರು ಈ ವಯಸ್ಸಿನಲ್ಲಿಯೂ ಓಡಾಡುವ ಪರಿ ಎಲ್ಲರಿಗೂ ಸ್ಫೂರ್ತಿ. ದೇಶದ ಎಲ್ಲೆಡೆಯಿಂದ ಅಣ್ಣಾ ಅವರಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಆಳುವವರ ಭ್ರಷ್ಟಾಚಾರದ ವಿರುದ್ಧ ಜನರು ಸಿಡಿದೆದ್ದು ನಿಂತಿದ್ದಾರೆ. ಅಣ್ಣಾ ಆಂದೋಲನದ ಒಂದಷ್ಟು ಝಲಕ್‌ಗಳು ಇಲ್ಲಿವೆ. ಒಟ್ಟು 25 ಚಿತ್ರಗಳಿದ್ದು, ಅಣ್ಣಾ ಅವರು ಜೈಲಿನಿಂದ ಬಿಡುಗಡೆಯಾಗುತ್ತಿರುವ ದೃಶ್ಯಗಳು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡುತ್ತಿರುವುದು, ಮಳೆಯ ನಡುವೆಯೂ ಪ್ರತಿಭಟನಾಕಾರರ ರೋಷಾವೇಶ... ಇವೆಲ್ಲವೂ ಈ ಚಿತ್ರಗಳಲ್ಲಿವೆ. ಇದು ವೆಬ್‌ದುನಿಯಾ ಓದುಗರಿಗಾಗಿ.

PTI

ಸರಕಾರೀ 'ದುರ್ಬಲ' ಲೋಕಪಾಲ ಮಸೂದೆಗೆ ಅಗ್ನಿಸ್ಪರ್ಶ

ಹಿಂದಿನದು|ಮುಂದಿನದು
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಣ್ಣಾ ಹಜಾರೆ, ಸತ್ಯಾಗ್ರಹ, ಯುಪಿಎ, ಕಾಂಗ್ರೆಸ್, ಪ್ರಧಾನ ಮಂತ್ರಿ, ಬಿಜೆಪಿ, ಭ್ರಷ್ಟಾಚಾರ, ಜನ ಲೋಕಪಾಲ, ದೇಶಾದ್ಯಂತ ಚಳವಳಿ, ಆಂದೋಲನ, ನಾಗರಿಕ ಸಮಾಜ, ತಿಹಾರ್ ಜೈಲು