ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಸೋನಿಯಾ ಗಾಂಧಿ ಭಾಷಣ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಂಗಳವಾರ ಮಹಾತ್ಮ ಗಾಂಧಿ ಅವರ 138ನೇ ಜನ್ಮದಿನಾಚರಣೆ ಅಂಗವಾಗಿ ವಿಶ್ವಸಂಸ್ಥೆ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪಿತನ ಜನ್ಮದಿನವನ್ನು ವಿಶ್ವಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಭಾರತೀಯ ರಾಷ್ಟ್ರೀಯ ಸಾಗರೋತ್ತರ ಕಾಂಗ್ರೆಸ್ ಈ ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ. ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ರಾಹುಲ್ ಗಾಂಧಿ ಕೂಡ ಸಮಾರಂಭದಲ್ಲಿ ಭಾಗವಹಿಸುವರು.

ರಾಷ್ಟ್ರಪಿತ ಆರಂಭಿಸಿದ ಸತ್ಯಾಗ್ರಹ ಆಂದೋಳನ ಮತ್ತು ಗಾಂಧಿಯ ಸೋದರತ್ವ ಮತ್ತು ಶಾಂತಿಯ ತತ್ವಗಳಿಗೆ ಗೌರವಸಲ್ಲಿಸಲು ಗಾಂಧಿ ಜನ್ಮದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಘೋಷಿಸಿದೆ.
ಮತ್ತಷ್ಟು
ಫಿಲಿಫೈನ್ಸ್ ಅಧ್ಯಕ್ಷ ಗ್ಲೊರಿಯಾ ಭಾರತ ಪ್ರವಾಸ
ಭಾರತಕ್ಕೆ ಫಿಲಿಫೈನ್ ಅಧ್ಯಕ್ಷ ಗ್ಲೊರಿಯಾ ಭೇಟಿ
ಮುಷರಫ್ ವಿರುದ್ಧ ಪ್ರತಿಭಟನೆ: ಸಚಿವರಿಗೆ ಥಳಿತ
ಇರಾನ್ ಮೇಲೆ ಒತ್ತಡ: ಸಮಯ ಕೇಳಿದ ರಷ್ಯಾ, ಚೀನಾ
ಮಯನ್ಮಾರ್: ಪ್ರತಿಭಟನಾಕಾರರ ಮೇಲೆ ಮತ್ತೆ ಪ್ರಹಾರ
ಮ್ಯಾನ್ಮಾರ್: ದಾಳಿ ನಿಲ್ಲಿಸಲು ಬುಷ್ ಕರೆ