ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ತನ್ನ ಗೆಲುವನ್ನು, ಸ್ವೀಕರಿಸಿ, ವಿರೋಧ ಪಕ್ಷಗಳಿಗೆ, ಮುಷರಫ್ ಕರೆ
ನಿರೀಕ್ಷೆಯಂತೆಯೇ ವಿವಾದಿತ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರಿ ಅಂತರದಲ್ಲಿ ಜಯಗಳಿಸಿ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್, ಈ ಫಲಿತಾಂಶವನ್ನು ಒಪ್ಪಿಕೊಳ್ಳುವಂತೆ ವಿರೋಧ ಪಕ್ಷಗಳಿಗೆ ಕರೆ ನೀಡಿದ್ದಾರೆ.

ಇಂತಹ ಭಾರಿ ಅಂತರದ ಜ. ತಂದು ಕೊಟ್ಟದಕ್ಕೆ ನಾನು ದೇವರಿಗೆ ಆಭಾರಿಯಾಗಿದ್ದೇನೆ. ವಿರೋಧ ಪಕ್ಷಗಳು ಈ ಫಲತಾಂಶವನ್ನು ಸ್ವೀಕರಿಸುವಂತೆ ನಾನು ಕರೆ ನೀಡುತ್ತೇನೆ ಮತ್ತು ದೇಶವನ್ನು ಅಸ್ಥಿರಗೊಳಿಸದಂತೆ ವಿನಂತಿಸುತ್ತೇನೆ ಎಂದು ಮುಷರಫ್ ವರದಿಗಾರರಲ್ಲಿ ಹೇಳಿದ್ದಾರೆ.

ತಮ್ಮ ಎಂದಿನ ಸೈನಿಕ ಸಮವಸ್ತ್ರದ ಬದಲಾಗಿ ನಾಗರಿಕ ಬಟ್ಟೆಯನ್ನು ದರಿಸಿದ್ದ ಮಿಲಿಟರಿ ಆಡಳಿತಗಾರ ಮುಷರಫ್, ಜನರು ಸಂಧಾನಾತ್ಮಕ ದೃಷ್ಠಿಯನ್ನು ಹೊಂದುವಂತೆ ನಾನು ಮನವಿ ಮಾಡುತ್ತೇನೆ ಎಂದು ಹೇಳಿದರು.

ಒಂದು ವೇಳೆ ಸುಪ್ರೀಂ ಕೋರ್ಟ್ ಈ ಫಲಿತಾಂಶವನ್ನು ರದ್ದುಪಡಿಸಿದರೆ ಏನು ಮಾಡುವಿರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಮುಷರಫ್, ಅವರು ತಮ್ಮ ನಿರ್ಧಾರ ಹೇಳಲಿ ನಂತರ ನಾವು ನಿರ್ಧರಿಸುತ್ತೇವೆ ಎಂದು ಹೇಳಿದರು.
ಮತ್ತಷ್ಟು
ಅಧ್ಯಕ್ಷ ಚುನಾವಣೆ:ಮುಷರ್ರಫ್ ಗೆಲುವು
ಇನ್ನು "ನಾಯಿ ಪಾಡು" ಎನ್ನುವಂತಿಲ್ಲ!
ನೀಲಿ ಕಾರುಗಳಿಗೆ ನವಿಲಿನಿಂದ ಸಂಚಕಾರ!
ಬ್ರಿಟನ್: ಅವಿವಾಹಿತ ಪೋಷಕರ ಸಂಖ್ಯೆಯಲ್ಲಿ ಹೆಚ್ಚಳ
ಮ್ಯಾನ್ಮಾರ್ ಮೇಲೆ ದಿಗ್ಬಂಧನಕ್ಕೆ ವಿರೋಧ
ಅಧ್ಯಕ್ಷ ಚುನಾವಣೆ:ಮುಷರ್ರಫ್ ಜಯ ನಿರೀಕ್ಷೆ