ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಬಾಂಗ್ಲಾ:ದೋಣಿ ಮುಳುಗಿ 33 ಸಾವು
ಕೇಂದ್ರ ಬಾಂಗ್ಲಾದೇಶದ ಮೇಘ್ನಾ ನದಿಯಲ್ಲಿ ಕೆಟ್ಟ ಹವೆಯಿಂದ ಮಂಗಳವಾರ ದೋಣಿಯೊಂದು ಮುಳುಗಿ 33 ಜನರು ನೀರುಪಾಲಾಗಿದ್ದಾರೆಂದು ಶಂಕಿಸಲಾಗಿದೆ. ಎಂಜಿನ್ ಚಾಲಿತ ದೋಣಿಯಲ್ಲಿ 50 ಜನರಿದ್ದು, ರಾಯ್‌ಪುರಾ ಥಾನಾದಿಂದ ಹೊರಟಿತ್ತು.

ಆದರೆ ಸ್ವಲ್ಪ ಹೊತ್ತಿನಲ್ಲೇ ಬಿರುಗಾಳಿಗೆ ಸಿಕ್ಕಿ ಮುಳುಗಿತೆಂದು ಪೊಲೀಸರು ತಿಳಿಸಿದ್ದಾರೆ. ಎಲ್ಲರೂ ಮುಳುಗಿರಬಹುದೆಂದು ಶಂಕಿಸಲಾಗಿದ್ದು, ಎರಡು ಮೃತದೇಹಗಳು ಮಾತ್ರ ಪತ್ತೆಯಾಗಿವೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಸತತ ಮಳೆ ಮತ್ತು ಬಿರುಗಾಳಿಯಿಂದ ರಾಜಧಾನಿ ಢಾಕಾ ಸೇರಿದಂತೆ ಬಾಂಗ್ಲಾದೇಶದಾದ್ಯಂತ ಹವಾಮಾನ ವೈಪರೀತ್ಯದಿಂದ ಕೂಡಿದೆ.
ಮತ್ತಷ್ಟು
ಮುಷರ್ರಫ್ ಸುರಕ್ಷತೆ ಆತಂಕ
ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
ಭಾರತ, ಪಾಕ್‌ನಲ್ಲಿ ರಾಜಕೀಯ ಸ್ಥಿತ್ಯಂತರ: ಪಾಕ್ ಜ್ಯೋತಿಷಿ
ಚೀನಾ ಟೈಪೂನ್, 1 ಮಿಲಿಯ, ಜನರ, ಸ್ಥಳಾಂತರ
ತನ್ನ ಗೆಲುವನ್ನು, ಸ್ವೀಕರಿಸಿ, ವಿರೋಧ ಪಕ್ಷಗಳಿಗೆ, ಮುಷರಫ್ ಕರೆ
ಅಧ್ಯಕ್ಷ ಚುನಾವಣೆ:ಮುಷರ್ರಫ್ ಗೆಲುವು