ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಕರಾಚಿ ಸ್ಫೋಟ: ಭಾರತ ಖಂಡನೆ
ಎಂಟು ವರ್ಷಗಳ ಸ್ವಯಂ ಪ್ರೇರಿತ ಗಡೀಪಾರಿನಿಂದ ಗುರುವಾರ ಸ್ವದೇಶಕ್ಕೆ ಮರಳಿದ ಬೆನಜೀರ್ ಭುಟ್ಟೋ ಅವರ ಮೆರವಣಿಗೆ ಸಂದರ್ಭದಲ್ಲಿ ನಡೆದ ದಾಳಿಯು ಖಂಡನಾರ್ಹವಾಗಿದ್ದು, ಎಂದು ಭಾರತ ಸರಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಯೋತ್ಪಾದನೆಯ ನಿಗ್ರಹಕ್ಕಾಗಿ ಸರಕಾರವು ಸೂಕ್ತ ಪ್ರಯತ್ನವನ್ನು ನಡೆಸಬೇಕು ಎಂದು ಹೇಳಿದೆ.

ಕರಾಚಿಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಇದು ಎಷ್ಟು ನಿಂದನೀಯವೆಂದರೆ, ಅನೇಕ ಮುಗ್ಧ ಜೀವಿಗಳ ಪ್ರಾಣವನ್ನು ಹಿರಿಯ ರಾಜಕೀಯ ನಾಯಕರು ಗುರಿಯಾಗಿರಿಸಿಕೊಂಡಿದ್ದರು ಎಂಬುದಾಗಿ ಆಂತರಿಕ ವ್ಯವಹಾರ ಸಚಿವಾಲಯದ ವಕ್ತಾರ ನವತೇಜ್ ಸರ್ನಾ ಹೇಳಿದ್ದಾರೆ.


ಭಯೋತ್ಪಾದನೆಯೆಂಬ ಪಿಡುಗನ್ನು ತೊರೆದು ಹಾಕಲು ಎಲ್ಲ ಸರಕಾರಗಳು ಬಲವಾದ ಮತ್ತು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತಷ್ಟು
ಮುಗ್ಧರ ಹತ್ಯೆಗೆ ಸಮರ್ಥನೆಯಿಲ್ಲ:ಅಮೆರಿಕ
ಬುಷ್‌ರ ತೃತೀಯ ಮಹಾಯುದ್ಧ ಕೇವಲ ಕಲ್ಪನೆ
ಅಲ್‌ ಖಾಯಿದಾ ಕೈವಾಡ: ಹವಾರ್ಡ್ ಆರೋಪ
ಬಾಂಬ್ ಸ್ಫೋಟ:ಭುಟ್ಟೋ ಪಾರು
ಆನ್ ಎನ್‌ರೈಟ್‌ಗೆ ಬೂಕರ್ ಪ್ರಶಸ್ತಿ
ಗೋಡೆಯಾಚೆ ವೀಕ್ಷಿಸುವ ಉಪಕರಣ