ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಐಎಇಎಗೆ ಅನುಮತಿ ನೀಡುವುದಿಲ್ಲ:ಮುಷರಫ್
ಪರಮಾಣು ವಿಜ್ಞಾನಿ ಅಬ್ದುಲ್ ಖದಾರ್ ಖಾನ್ ಅವರನ್ನು ಪ್ರಶ್ನಿಸಲು ಯಾವುದೇ ವಿದೇಶಿ ಏಜೆನ್ಸಿ ಅಥವಾ ಅಂತರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಗೆ(ಐಎಇಎ) ಸರಕಾರವು ಅನುಮತಿ ನೀಡುವುದಿಲ್ಲ ಎಂದು ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.

ಯಾರಿಗಾದರೂ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಲು ನಾವು ಅದರ ಬಗ್ಗೆ ತನಿಖೆ ನಡೆಸುತ್ತೇನೆ ಎಂದು ಮುಷರಫ್ ಶುಕ್ರವಾರ ರಾತ್ರಿ ಪ್ರಧಾನಿ ಅವರ ಮನೆಯಲ್ಲಿ ಆಢಳಿತರೂಡಾಗೊಳಪಟ್ಟ ಎಂಎನ್ಎಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದರು.

ಪಾಕಿಸ್ತಾನ ಪ್ರದೇಶದ ಮೇಲೆ ಕಾರ್ಯಾಚರಣೆಯನ್ನು ನಡೆಸಲು ಯಾವುದೇ ವಿದೇಶಿ ಪಡೆಗಳಿಗೆ ಸರಕಾರವು ಅನುಮತಿ ನೀಡುವುದಿಲ್ಲ ಎಂದು ಅವರು ಹೇಳಿದರು.

ರಾಜಕೀಯ ವಾಗ್ಯುದ್ಧವನ್ನು ದೂರಮಾಡಿ ಸಾಮರಸ್ಯ ವಾತಾವರಣವನ್ನು ಉಂಟುಮಾಡುವುದೇ ಈ ತೀರ್ಮಾನದ ಮುಖ್ಯ ಉದ್ದೇಶ ಎಂದು ಪರ್ವೇಜ್ ಮುಷರಫ್ ಅವರು ರಾಷ್ಟ್ರೀಯ ಸಾಮರಸ್ಯ ತೀರ್ಮಾನದ ಕುರಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಹೇಳಿದರು.

ಮತ್ತಷ್ಟು
ಷರೀಫ್‌ಗೆ ಹಿಂತಿರುಗಲು ಸೌದಿ ಒಪ್ಪಿಗೆ
ಚೀನಾ ಭೇಟಿ ಮೈಲಿಗಲ್ಲು: ಸೋನಿಯಾ
ದೇಶಕ್ಕಾಗಿ ಅಪಾಯ ಎದುರಿಸಲು ಸಿದ್ಧ: ಭುಟ್ಟೊ
ಟ್ರಕ್‌ನಲ್ಲಿ ಸ್ಫೋಟ: 16 ಸೈನಿಕರ ಸಾವು
ರಾಷ್ಟ್ರದ ಭದ್ರತೆಗೆ ಆಂತರಿಕ ಬೆದರಿಕೆ:ಮುಷರ್ರಫ್
ಇಂಡೋನೇಶಿಯದಲ್ಲಿ ಭಾರೀ ಭೂಕಂಪ