ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಮಾಜಿ ಪ್ರಧಾನಿ ಜಾನ್ ಹೋವಾರ್ಡ್‌ಗೆ ಸೋಲು
ಕಳೆದ ವಾರ ಆಸ್ಟ್ರೇಲಿಯಾದ ಲೇಬರ್ ಪಕ್ಷದ ಕೆವಿನ್ ರುಡ್ ಅವರಿಂದ ಸೋಲನುಭವಿಸಿದ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಜಾನ್ ಹೋವಾರ್ಡ್ ಶನಿವಾರದಂದು ಕಳೆದ 33 ವರ್ಷಗಳಿಂದ ಬೆನೆಲಾಂಗ್‌ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ.

ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೋರೇಶನ್‌ನ ಮಾಜಿ ಪತ್ರಕರ್ತ ಮ್ಯಾಕ್ಸಿನ್ ಮ್ಯಾಕ್ಯೂ ಅವರು ಮಾಜಿ ಪ್ರಧಾನಿ ಜಾನ್ ಹೋವಾರ್ಡ್ ಅವರನ್ನು ಐತಿಹಾಸಿಕವಾಗಿ ಸೋಲಿಸಿದ್ದಾರೆ.

ಅಧಿಕಾರದಲ್ಲಿದ್ದಾಗಲೇ ಸೋಲನುಭವಿಸಿದ ಆಸ್ಟ್ರೇಲಿಯಾದ ಪ್ರಧಾನಿಗಳಲ್ಲಿ ಇವರು ಎರಡನೇಯವರು. 1929 ರಲ್ಲಿ ಸ್ಟಾನ್‌ಲೇ ಬ್ರೂಸ್ ಅವರು ಪ್ರಧಾನಿಯಾಗಿದ್ದಾಗ ಸೋಲನುಭವಿಸಿದ್ದರು.1949ರಲ್ಲಿ ಕ್ಷೇತ್ರ ಘೋಷಣೆಯಾದಾಗಿನಿಂದ ಹೋವಾರ್ಡ್ ಪ್ರತಿನಿಧಿಸುತ್ತಿದ್ದರು.
ಮತ್ತಷ್ಟು
ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಬೇಡ- ಮಲೇಷಿಯಾ
ಭುಟ್ಟೋ ಜೊತೆ ಯಾವುದೇ ಒಪ್ಪಂದವಿಲ್ಲ-ಮುಷರಫ್
ಟರ್ಕಿ ವಿಮಾನಾಪಘಾತ: 56 ಮಂದಿ ಸಾವು
ಕೆರೆಬಿಯನ್ ದ್ವೀಪದಲ್ಲಿ ಭಾರಿ ಭೂಕಂಪ
ಚುನಾವಣೆ ಬಹಿಷ್ಕಾರ: ವಿರೋಧಪಕ್ಷಗಳಲ್ಲಿ ಭಿನ್ನಮತ
ಮುಷರಫ್‌ಗೆ ಐಶಾರಾಮಿ ವಿಮಾನ