ಮುಂಬರುವ 2010ರವರೆಗೆ ದಕ್ಷಿಣ ಅಫಘಾನಿಸ್ಥಾನದಲ್ಲಿ ಡಚ್ ಪಡೆಗಳು ಕಾರ್ಯನಿರ್ವಹಿಸುವಂತೆ ಸರಕಾರ ನಿರ್ಧರಿಸಿದೆ ಎಂದು ಡಚ್ ಸರಕಾರ ಪ್ರಕಟಿಸಿದೆ.
ಅಫಘಾನಿಸ್ಥಾನದಲ್ಲಿ ನ್ಯಾಟೋಪಡೆಗಳೊಂದಿಗೆ ಜೊತೆಯಾಗಿ ತಾಲಿಬಾನಿಗಳ ವಿರುದ್ದ ಹೋರಾಟ ನಡೆಸುತ್ತಿದ್ದು ಮುಂಚೂಣಿಯಲ್ಲಿವೆ. ಸರಕಾರ ಎರಡು ವರ್ಷಗಳ ಕಾಲ ಅವಧಿಯನ್ನು ವಿಸ್ತರಿಸಲು ಸಂಪುಟ ಸಭೆ ಸಮ್ಮತಿ ಸೂಚಿಸಿದೆ ಎಂದರು.
ಡಚ್ ಸೈನಿಕರು ತಾಲಿಬಾನಿಗಳ ವಿರುದ್ದ ಹೋರಾಡುವಲ್ಲಿ ಅನೇಕ ಸೈನಿಕರು ಹತರಾಗಿದ್ದರೂ ನ್ಯಾಟೋ ಮಿತ್ರರ ಒತ್ತಾಯದ ಮೇರೆಗೆ ಅವಧಿಯನ್ನು ವಿಸ್ತರಿಸಲಾಗಿದೆ ಎಂದರು.
|