ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
 
ಹಿಂದೂ ದೇವಾಲಯಗಳ ನಾಶ ಬೇಡ-ಬ್ರಿಟನ್
ದೇಶದಲ್ಲಿರುವ ಹಿಂದೂ ದೇವಾಲಯಗಳನ್ನು ನಾಶಪಡಿಸುವ ನಿರ್ಧಾರ ಸರಿಯಲ್ಲ ಎಂದು ಮಲೇಷಿಯಾ ಸರಕಾರಕ್ಕೆ ಬ್ರಿಟನ್ ಸಂಸತ್ ಸದಸ್ಯರು ಒತ್ತಾಯಿಸಿದ್ದಾರೆ.

ಲೇಬರ್ ಫ್ರೆಂಡ್ಸ್‌ ಆಫ್ ಇಂಡಿಯಾ ಹಾಗೂ 19 ಬ್ರಿಟನ್ ಸಂಸತ್ ಸದಸ್ಯರು ಮತ್ತು ಅನಿವಾಸಿ ಧುರೀಣ ಕೇಥ್ ವಾಜ್ ಅವರುಗಳು ಬ್ರಿಟನ್ ಸರಕಾರ ಮಲೇಷಿಯಾ ಸರಕಾರಕ್ಕೆ ದೇವಾಲಯಗಳನ್ನು ನಾಶಪಡಿಸದಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿವೆ.

ಮಲೇಷಿಯಾ ಸರಕಾರ ಸಂಸತ್ತಿನಲ್ಲಿ ದೇಶದಲ್ಲಿರುವ 79 ದೇವಾಲಯಗಳನ್ನು ನಾಶಪಡಿಸುವ ಕುರಿತಂತೆ ಮಂಡನೆಯನ್ನು ಮಂಡಿಸಿ ಅನುಮೋದನೆ ಪಡೆದ ನಂತರ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡು ಕೋಲಾಹಲವೆಬ್ಬಿಸಿದೆ.
ಮತ್ತಷ್ಟು
ನವಾಜ್ ಷರೀಫ್ ನಾಮಪತ್ರ ತಿರಸ್ಕ್ರತ
ಹಸೀನಾಗೆ ನ್ಯಾಯಾಲಯಕ್ಕೆ ಹಾಜರಾಗಲು ಆದೇಶ
ಹಿಂಸಾಚಾರ : 37 ಉಗ್ರರ ಸಾವು
ಪುಟಿನ್ ನೇತ್ರತ್ವದ ಪಕ್ಷಕ್ಕೆ ಜಯಭೇರಿ
ಚುನಾವಣೆ : ಭುಟ್ಟೋ ಷರೀಫ್ ಮಾತುಕತೆ
ಅಣುಘಟಕಗಳು ಸುರಕ್ಷಿತ: ಪಾಕ್