ಒಪೆಕ್ ಸಂಸ್ಥೆಯ ಸದಸ್ಯ ರಾಷ್ಟ್ರಗಳು ತೈಲ ರಫ್ತು ಸರಬರಾಜು ಕುರಿತಂತೆ ಚರ್ಚಿಸಲು ಅಬುದಾಬಿಯಲ್ಲಿ ವಿಶೇಷ ಶ್ರಂಗಸಭೆಯಲ್ಲಿ ಪಾಲ್ಗೊಳ್ಳಲಿವೆ.
ಒಪೆಕ್‌ನ ಗಲ್ಫ್ ರಾಷ್ಟ್ರಗಳು ತೈಲವನ್ನು ಮುಕ್ತ ಸರಬರಾಜು ಮಾಡುವ ಒಪ್ಪಂದವನ್ನು ಕೈಬಿಟ್ಟಿದ್ದರಿಂದಾಗಿ ತೈಲವು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಏರಿಕೆಯಾಗಿದೆ.ಇದು ತೈಲ ಬಲೆಗಳಲ್ಲಿ ಮಿಶ್ರ ಪ್ರತಿಕ್ರಿಯೇಗಳನ್ನು ನೀಡುವುದಲ್ಲದೇ ಬೆಲೆ ಏರಿಕೆಗೆ ನಾಂದಿಯಾಗುತ್ತದೆ ಎಂದು ವಾಣಿಜ್ಯ ಮೂಲಗಳು ತಿಳಿಸಿವೆ.
ಪೆಟ್ರೋಲಿಯಂ ರಫ್ತು ರಾಷ್ಟ್ರಗಳು ಅಬುದಾಬಿಯಲ್ಲಿ ಸಭೆ ಸೇರಿ ತೈಲ ಬೆಲೆಗಳು ಹಾಗೂ ಸರಬರಾಜು ಕುರಿತಂತೆ ಸವಿಸ್ತಾರವಾಗಿ ಚರ್ಚಿಸಲಿವೆ ಎಂದು ಒಪೆಕ್ ಸಂಸ್ಥೆಯ ಆಯೋಜಕರು ತಿಳಿಸಿದ್ದಾರೆ.
|