ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ಜೊತೆ ಸಂಧಾನಕ್ಕೆ ಸಿದ್ದ -ಭುಟ್ಟೋ
ಮುಷರಫ್ ಜೊತೆ ಸಂಧಾನಕ್ಕೆ ಸಿದ್ದ ಎಂದು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಹಾಗೂ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷೆ ಬೆನ್‌ಜಿರ್ ಭುಟ್ಟೋ ಹೇಳಿದ್ದಾರೆ.

ಸರಳವಾಗಿ ಅಧಿಕಾರವನ್ನು ಹಸ್ತಾಂತರಿಸಿ ನಿಜವಾದ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಂತೆ ಮುಷರಫ್ ಅವರಿಗೆ ಒತ್ತಾಯಿಸಿದ್ದು, ದೇಶದ 160 ಮಿಲಿಯನ್ ಜನರಿಗಾಗಿ ಮತ್ತೊಮ್ಮೆ ಮಾತುಕತೆ ನಡೆಸಲು ಸಿದ್ದವಾಗಿದ್ದೇನೆ ಎಂದು ಬೆನ್‌ಜಿರ್ ಭುಟ್ಟೋ ಹೇಳಿದ್ದಾರೆ.

ವಿರೋಧ ಪಕ್ಷಗಳ ಬೇಡಿಕೆಯನ್ನು ಎಅರ್‌ಡಿ ಮತ್ತು ಎಪಿಡಿಎಂ ಪಕ್ಷಗಳ ಜಂಟಿ ಸಭೆಯಲ್ಲಿ ಹಾಗೂ ಪ್ರಮುಖ ವಿರೋಧ ಪಕ್ಷಗಳ ಪಾಲ್ಗೊಳ್ಳುವಿಕೆಯಿಂದಾಗಿ ಈ ಎರಡು ಹಂತಗಳಲ್ಲಿ ವಿಂಗಡಿಸಿ ಪರಿಹಾರ ಸೂಚಿಸಬಹುದು ಎಂದು ಭುಟ್ಟೋ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಮುಖ ವಿರೋಧ ಪಕ್ಷಗಳ ನಾಯಕರು ಅವಿರೋಧವಾಗಿ ನಿರ್ಣಯವನ್ನು ತೆಗೆದುಕೊಂಡಲ್ಲಿ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಿದ್ದ ಎಂದು ಭುಟ್ಟೋ ಹೇಳಿದ್ದಾರೆ.
ಮತ್ತಷ್ಟು
ಷರೀಫ್ ನಾಮಪತ್ರ ಪರಿಶೀಲನೆಗೆ ಖಯ್ಯುಮ್ ಒತ್ತಾಯ
ಭುಟ್ಟೋ ಕಚೇರಿ ಮೇಲೆ ಉಗ್ರನ ದಾಳಿ:3 ಸಾವು
ಹಿಂದೂ ಸಂಘಟನೆಗಳಿಗೆ ಭಯೋತ್ಪಾದಕರ ಸಂಪರ್ಕ
ತುರ್ತುಪರಿಸ್ಥಿತಿ ಡಿಸೆಂಬರ್ 15ಕ್ಕೆ ಅಂತ್ಯ
22 ತಾಲಿಬಾನ್ ಬೆಂಬಲಿಗರ ಬಂಧನ
ಹುನ್‌ಸೆನ್, ಮನಮೋಹನ್‌ಸಿಂಗ್ ಭೇಟಿ