ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊರಿಯಾಗಳಿಗೆ 50 ದಶಕದ ನಂತರ ರೈಲು ಸಂಪರ್ಕ
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾದೇಶಗಳ ನಡುವೆ 50 ದಶಕಗಳ ನಂತರ ರೈಲು ಸೇವೆ ಪುನರಾರಂಭಗೊಂಡಿದೆ.1950-53ರಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲು ರೈಲು ಸಂಪರ್ಕವನ್ನು ಉಪಯೋಗಿಸಲಾಗುತ್ತಿತ್ತು.

ದಕ್ಷಿಣಕೊರಿಯಾ ರೈಲುಸಂಪರ್ಕವನ್ನು ಪುನರಾರಂಭಿಸಲು ಮನವಿ ಮಾಡಿದ್ದು, ಉತ್ತರ ಕೊರಿಯಾದಲ್ಲಿ ಕಡಿಮೆ ದರದ ಭೂಮಿ ಹಾಗೂ ಅಲ್ಪಸಂಬಳದಲ್ಲಿ ದುಡಿಯುವ ಕಾರ್ಮಿಕರು ಲಭ್ಯವಿರುವುದರಿಂದ ಕೈಗಾರಿಕೆ ಪಾರ್ಕ್‌ನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ

ಉತ್ತರ ಕೊರಿಯಾದ ಗಡಿ ಭಾಗದಿಂದ ಕಚ್ಚಾ ವಸ್ತುಗಳನ್ನು ಸರಬರಾಜು ಮಾಡಲು 48 ಗಂಟೆಗಳ ಅವಧಿ ಬೇಕಾಗುತ್ತದೆ ಎಂದು ಉಭಯ ದೇಶಗಳ ಸಚಿವರು ತಿಳಿಸಿದ್ದಾರೆ.

ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನಡೆಯುವ ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಯಲ್ಲಿ ರೈಲುಸಂಪರ್ಕವನ್ನು ದಿನನಿತ್ಯ ಒದಗಿಸಲು ನಿರ್ಧರಿಸಲಾಗುವುದು ಎಂದರು.

ಉತ್ತರಕೊರಿಯಾ ಮೊದಲ ಬಾರಿಗೆ ಗಡಿಯನ್ನು ಪ್ರವೇಶಿಸಲು ಅನುಮತಿಯನ್ನು ನೀಡಿದೆ. ಉಭಯ ದೇಶಗಳ ನಡುವೆ ತಾಂತ್ರಿಕತೆಯ ಸಮರ ಮುದುವರೆದಿದ್ದು, ಶಾಂತಿಮಾತುಕತೆಗಳನ್ನು ತಳ್ಳಿಹಾಕಿವೆ.
ಮತ್ತಷ್ಟು
ಕೊಲೊರಾಡೊದಲ್ಲಿ ಶೂಟೌಟ್: ನಾಲ್ಕು ಬಲಿ
ಉಗ್ರರಿಂದ 40 ಮಹಿಳೆಯರ ಹತ್ಯೆ
ವಿಮಾನ ಅಪಘಾತ ಐವರ ಸಾವು
ಅಮೆರಿಕ ಸೇನಾಪಡೆಗಳು ಪಾಕಿಸ್ತಾನದಲ್ಲಿ ಇಲ್ಲ
ಚುನಾವಣೆಗೆ ಬಹಿಷ್ಕಾರ ಹಿಂದಕ್ಕೆ-ಫರೀಷ್
ಚುನಾವಣಾ ಆಯೋಗ ಭ್ರಷ್ಟತೆಯಿಂದ ಕೂಡಿದೆ