ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಮಿಳು ಸೆಲ್ವನ್ ಶಾಂತಿಸಂಧಾನಕಾರನಲ್ಲ
ಶ್ರೀಲಂಕಾದ ಸೇನಾಪಡೆಗಳ ವೈಮಾನಿಕ ದಾಳಿಗೆ ಬಲಿಯಾದ ಎಲ್‌ಟಿಟಿಇ ನಾಯಕ ತಮಿಳು ಸೆಲ್ವನ್ ವಕ್ತಾರನಾಗಿರಬಹುದು ಆದರೆಶಾಂತಿದೂತನಲ್ಲ ಎಂದು ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಪಲಿಥಾ ಕೊಹನಾ ಹೇಳಿದ್ದಾರೆ.

ಎಲ್‌ಟಿಟಿಇ ನಾಯಕ ತಮಿಳು ಸೆಲ್ವನ್ ತಮಿಳು ಉಗ್ರರ ದ್ವನಿಯಾಗಿರಬಹುದು.ಆದರೆ ಶಾಂತಿ ಸಂಧಾನಕಾರನಲ್ಲ ಎಂದು ಕೊಹನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಿಂದ ಸೇನಾಸಹಾಯವನ್ನು ತೆಗೆದುಕೊಳ್ಳುವ ಕುರಿತಂತೆ ಸೂಕ್ಷ್ಮವಾದ ವಿಷಯವಾಗಿದ್ದರಿಂದ ಈ ಕುರಿತು ಹೆಚ್ಚಿಗೆ ಹೇಳಬಯಸುವುದಿಲ್ಲವೆಂದು ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಪಲಿಥಾ ಕೊಹನಾ ತಿಳಿಸಿದರು.
ಮತ್ತಷ್ಟು
ಕೊರಿಯಾಗಳಿಗೆ 50 ದಶಕದ ನಂತರ ರೈಲು ಸಂಪರ್ಕ
ಕೊಲೊರಾಡೊದಲ್ಲಿ ಶೂಟೌಟ್: ನಾಲ್ಕು ಬಲಿ
ಉಗ್ರರಿಂದ 40 ಮಹಿಳೆಯರ ಹತ್ಯೆ
ವಿಮಾನ ಅಪಘಾತ ಐವರ ಸಾವು
ಅಮೆರಿಕ ಸೇನಾಪಡೆಗಳು ಪಾಕಿಸ್ತಾನದಲ್ಲಿ ಇಲ್ಲ
ಚುನಾವಣೆಗೆ ಬಹಿಷ್ಕಾರ ಹಿಂದಕ್ಕೆ-ಫರೀಷ್