ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಜಗತ್ತಿನ ಅಪಾಯಕಾರಿ ದೇಶ- ಕ್ಲಿಂಟನ್
ಅಮೆರಿಕದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ 11 ಅಭ್ಯರ್ಥಿಗಳಲ್ಲಿ ಹಿಲೆರಿ ಕ್ಲಿಂಟನ್ ಹಾಗೂ ಜೋಸೆಫ್ ಬೈಡೆನ್ ಪಾಕಿಸ್ತಾನ ಜಗತ್ತಿನ ಅಪಾಯಕಾರಿ ದೇಶ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನುಳಿದ ಒಂಬತ್ತು ಅಭ್ಯರ್ಥಿಗಳು ಇರಾನ್ ಜಗತ್ತಿನ ಅಪಾಯಕಾರಿ ದೇಶ ಎಂದು ಹೇಳಿದ್ದು, ಒಬ್ಬರು ಚೀನಾ ಜಗತ್ತಿನ ಅಪಾಯಕಾರಿ ದೇಶ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಡೆಮಾಕ್ರೆಟಿಕ್ ಪಕ್ಷದ ಪ್ರಮುಖ ಅಭ್ಯರ್ಥಿಗಳಾದ ಹಿಲೆರಿ ಕ್ಲಿಂಟನ್ ಹಾಗೂ ಜೋಸೆಫ್ ಬೈಡೆನ್ ಪಾಕಿಸ್ತಾನ ಜಗತ್ತಿನ ಅಪಾಯಕಾರಿ ದೇಶ ಎಂದು ಅಭಿಪ್ರಾಯಪಟ್ಟಿದ್ದಾರೆ

ರುಡಿ ಗಿಲಿಯಾನಿ, ಮೈಕ್ ಹುಕಾಬಿ, ಜಾನ್ ಮ್ಯಾಕ್ ಕೈನ್, ಬರಾಕ್ ಒಬಮಾ, ಬಿಲ್ ರಿಚರ್ಡ್‌ಸನ್, ಮಿಟ್ ರೊಮ್‌ನೆ ಮತ್ತು ಫ್ರೆಡ್ ಥಾಮ್ಸನ್, ಅವರುಗಳು ಇರಾನ್ ದೇಶ ಜಗತ್ತಿನ ಅಪಾಯಕಾರಿ ದೇಶ ಎಂದು ತಿಳಿಸಿದ್ದಾರೆ. ಜಾನ್‌ಎಡ್ವರ್ಡ್ ಚೀನಾ ಜಗತ್ತಿನ ಅಪಾಯಕಾರಿ ದೇಶ ಎಂದು ತಿಳಿಸಿದ್ದಾರೆ.
ಮತ್ತಷ್ಟು
ತುರ್ತುಸ್ಥಿತಿ ಅಂತ್ಯಗೊಳಿಸಲು ಮುಷರಫ್ ಆದೇಶ
ಅಣುಘಟಕಗಳ ಮುಖ್ಯಸ್ಥರಾಗಿ ಮುಷರಫ್
ಸೇನೆ, ಉಗ್ರರ ಘರ್ಷಣೆ: 22 ಸಾವು
ಕೆರೆಬಿಯನ್: ಒಲ್ಗಾ ಚಂಡುಮಾರುತಕ್ಕೆ 10 ಸಾವು
ಯುಎಸ್ಎಸ್ಆರ್ ಒಗ್ಗೂಡಿಕೆಗೆ ಪುಟಿನ್ ಮತ್ತೆ ಯತ್ನ
ಮಲೇಷಿಯಾ:ಐವರು ಭಾರತೀಯರ ಬಂಧನ