ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಫಘಾನಿಸ್ಥಾನ: ಅವಧಿ ವಿಸ್ತರಣೆಗೆ ಡಚ್ ಸಂಸತ್ ಬೆಂಬಲ
2010ರ ವರೆಗೆ ಡಚ್ ಸೇನಾಪಡೆಗಳು ದಕ್ಷಿಣ ಅಫಘಾನಿಸ್ಥಾನದಲ್ಲಿ ಕಾರ್ಯನಿರ್ವಹಿಸುವ ಸರಕಾರದ ನಿರ್ಧಾರಕ್ಕೆ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ.

ಸಂಸತ್ ಸದನದಲ್ಲಿ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಫ್ರಂಟ್, ಲೇಬರ್ ಪಕ್ಷ ಮತ್ತು ಕ್ರಿಶ್ಚಿಯನ್ ಯುನಿಯನ್ ಸಮ್ಮಿಶ್ರಪಕ್ಷಗಳು ಹಾಗೂ ವಿರೋಧ ಪಕ್ಷಗಳಾದ ಲೀಬರಲ್ಸ್ ಮತ್ತು ಅರ್ಥೋಡಾಕ್ಸ್ ಕ್ರಿಶ್ಚಿಯನ್ ಪಕ್ಷಗಳು ಸರಕಾರದ ತೀರ್ಮಾನವನ್ನು ಮುಕ್ತ ಮನಸಿನಿಂದ ಬೆಂಬಲಿಸಿದವು

ದಕ್ಷಿಣ ಅಫಘಾನಿಸ್ಥಾನದಲ್ಲಿ ಸ್ಥಿತಿ ಗಂಭೀರವಾಗಿದ್ದು ಸೈನಿಕರು ಅಫಘಾನಿಸ್ಥಾನ ಪುನರ್‌ ನಿರ್ಮಾಣ ಕಾರ್ಯಕ್ಕೆ ಸಿದ್ದವಾಗುವುದಕ್ಕಿಂತ ಮೊದಲು ತಮ್ಮ ಬದುಕಿಗಾಗಿ ಹೋರಾಡಬೇಕಾಗುತ್ತಿದೆ ಎಂದು ಗ್ರೀನ್ ಲಿಂಕ್ ಪಾರ್ಟಿ ಆರೋಪಿಸಿ ಸೈನಿಕರನ್ನು ತವರಿಗೆ ಮರಳುವಂತೆ ಆದೇಶಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದೆ
ಮತ್ತಷ್ಟು
ಸೊಲಮನ್ಸ್‌ನ ಪ್ರಧಾನಿಯಾಗಿ ದರೆಕ್ ಸಿಕುವಾ ಆಯ್ಕೆ
ಪ್ರತ್ಯೇಕ ಘರ್ಷಣೆ : 22 ತಮಿಳು ಉಗ್ರರ ಸಾವು
ಮಲೇಷಿಯಾ: ತಲೆ ಬೋಳಿಸಿಕೊಂಡು ಪ್ರತಿಭಟನೆ
ಪುಟಿನ್‌ಗೆ ವರ್ಷದ ವ್ಯಕ್ತಿ ಗೌರವ
ಪಾಕ್‌‌ನಲ್ಲಿ ಮುಕ್ತ ಚುನಾವಣೆ ಅಸಂಭವ:ಮಾನವ ಹಕ್ಕು
ಮಲೇಷಿಯಾ: ಹೇಬಿಯಸ್ ಅರ್ಜಿ ತಿರಸ್ಕಾರ