ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ರಿಸಮಸ್‌ ಹಬ್ಬಕ್ಕೆ ಪೋಪ್ ಶುಭಾಶಯ
ರೋಮ್ ರಾಜಧಾನಿ ವ್ಯಾಟಿಕನ್ ಸಿಟಿಯಲ್ಲಿ ಕ್ರೈಸ್ತ ಧರ್ಮ ಗುರು ಪೋಪ್ ಬೆನೆಡಿಕ್ಟ್ XVI ಅವರು ಮೇಣದ ಬತ್ತಿಯಿಂದ ಜ್ಯೋತಿ ಬೆಳಗುವ ಮೂಲಕ ಕ್ರಿಸ್‌ಮಸ್ ಹಬ್ಬಕ್ಕೆ ಸೋಮವಾರ ಚಾಲನೆ ನೀಡಿದ್ದಾರೆ.

ವಿಶ್ವಶಾಂತಿಗಾಗಿ ಅವರು ಇಂದು ವಿಶೇಷ ಪ್ರಾರ್ಥನೆಯನ್ನು ಮಾಡಲಿದ್ದು, ಎಲ್ಲರ ಚಿತ್ತ ಈಗ ಸೆ.ಪೀಟರ್ಸ್ ಸ್ಕ್ವೇರ್ಸ್‌ನತ್ತ ಹರಡಿದೆ.

ಪ್ರಸಿದ್ಧ ಪಿಯಾಜ್ಜಾದ ಕಾರ್ಡಿನಲ್ ಗಿಯೋವಾನಿ ಲಾಜೊಲೊದಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಎಲ್ಲರೂ ಮಿಳಿತಗೊಂಡ ಸಭಿಕರಿಗೆಲ್ಲರಿಗೂ 80 ವರ್ಷದ ಪೋಪ್ ಬೆನೆಡಿಕ್ಟ್ ಅವರು ಹಬ್ಬದ ಶುಭ ಕೋರಿದರು.

ಪೋಪ್ ಇಂದು ಮಧ್ಯರಾತ್ರಿ ಸೇಂಟ್ ಪೀಟರ್ಸ್‌‌ನಲ್ಲಿ (ಭಾರತೀಯ ಕಾಲಮಾನ 4.30) ವಿಜೃಂಭಣೆಯಿಂದ ಸಮಾರಂಭ ನಡೆಸಲಿದ್ದಾರೆ.
ಮತ್ತಷ್ಟು
ಸರ್ಕಾರಕ್ಕೆ ಸಾಥ್ ನೀಡಿದ ಮಾವೋವಾದಿಗಳು
ಶ್ರೀಲಂಕಾದಲ್ಲಿ ಮತ್ತೆ ಘರ್ಷಣೆ: 3 0 ಸಾವು
ಚುನಾವಣೆ ಸ್ಪರ್ಧೆಗೆ ಶರೀಫ್ ಅನರ್ಹತೆ
ಕುರ್ದಿ ನೆಲೆಗಳ ಮೇಲೆ ಟರ್ಕಿ ಬಾಂಬ್ ದಾಳಿ
ನೂರ್‌ಜಹಾನ್ ಐದನೇ ವರ್ಷದ ಪುಣ್ಯತಿಥಿ
ಮುಕ್ತವಾಗಿ ಓಡಾಡುವ ಡೈನಾಸರ್‌ಗಳ ಪಾರ್ಕ್