ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಯೋತ್ಪಾದಕರ ದಮನಕ್ಕೆ ಬಲ ಅಗತ್ಯ
ಭಯೋತ್ಪಾದಕತೆಯನ್ನು ನಿರ್ಮೂಲನೆ ಮಾಡುವ ಪಣ ತೊಟ್ಟ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್, ಉಗ್ರವಾದಿಗಳನ್ನು ಬಲದಿಂದ ನಿಭಾಯಿಸಬೇಕೇ ಹೊರತು ಅದಕ್ಕೆ ಯಾವುದೇ ರಾಜಕೀಯ ಪರಿಹಾರವಿಲ್ಲ ಎಂದು ಹೇಳಿದ್ದಾರೆ.

ಭಯೋತ್ಪಾದಕತೆಯನ್ನು ಬುಡದಿಂದ ಕೀಳಲು ತನ್ನ ಸರಕಾರ ಬದ್ಧವಾಗಿದೆ ಎಂದು ತಿಳಿಸಿದ ಮುಷರಫ್, ತಾವು ಭಯೋತ್ಪಾದಕರ ಬೆನ್ನೆಲುಬನ್ನು ಮುರಿಯಬೇಕು ಮತ್ತು ಪಾಕ್‌ನ್ನು ಸದೃಡಗೊಳಿಸಲು ಆರ್ಥಿಕತೆ ಅಭಿವೃದ್ಧಿಗಾಗಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.

ಆಗ್ನೇಯ ಗಡಿ ಪ್ರಾಂತ್ಯದಲ್ಲಿನ ಸ್ವೇಟ್ ಕಣಿವೆಯಲ್ಲಿ ನಡೆಯುತ್ತಿರುವ ಭಯೋತ್ಪಾದನಾ ವಿರೋಧಿ ಕಾರ್ಯಚರಣೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಇದು ದೊಡ್ಡ ಯಶಸ್ಸು ನೀಡಿದ್ದು, ಉಗ್ರರನ್ನು ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದರು.
ಮತ್ತಷ್ಟು
ಓಮನ್ ಜತೆ ಸಹಯೋಗಕ್ಕೆ ಭಾರತದ ಆಶಯ
60 ದಿನಗಳೊಳಗೆ ಸೇನೆ ವಾಪಸ್: ಹಿಲೇರಿ
ಇರಾನ್ ವಿರುದ್ಧ ಬುಷ್ ಟೀಕಾಪ್ರಹಾರ
ರಾಜಕೀಯದಿಂದ ದೂರವುಳಿಯಲು ಕಯಾನಿ ಆದೇಶ
ಭಾರತ-ಚೀನ ಬಾಂಧವ್ಯ ವೃದ್ಧಿಗೆ ಪ್ರಧಾನಿ ಕರೆ
ಭುಟ್ಟೋ ದೇಹವನ್ನು ಸಮಾಧಿಯಿಂದ ಹೊರತೆಗೆಯಬೇಕು:ಮುಷರಫ್