ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಕ್ಷ್ಮಿ ಮಿಟ್ಟಲ್‌ಗೆ ಫ್ರೆಂಚ್ ಅಧ್ಯಕ್ಷರ ಬುಲಾವ್
ಪೂರ್ವ ಫ್ರಾನ್ಸ್‌ನ ಮೊಸೆಲೆ ಘಟಕದಲ್ಲಿ ಆರ್ಸೆಲರ್ ಮಿಟ್ಟಲ್ 600 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಕ್ರಮದ ವಿರುದ್ಧ ಫ್ರೆಂಚ್ ಅಧ್ಯಕ್ಷ ನಿಕೋಲಾಸ್ ಸಾರ್ಕೋಜಿ ಅವರು ಭಾರತದ ಉಕ್ಕು ದೊರೆ ಲಕ್ಷ್ಮಿ ಮಿಟ್ಟಲ್ ಅವರ ಜತೆ ಈ ಕುರಿತು ಮಾತನಾಡಲು ಕರೆಸಿದ್ದಾರೆ.

ಯಾವುದೇ ಉದ್ಯೋಗಿ ಕೆಲಸವಿಲ್ಲದೇ ಇರದಂತೆ ತಾವು ಖಾತರಿ ಮಾಡುವುದಾಗಿ ಸರ್ಕಾರ ತಿಳಿಸಿದೆ. ಮುಂದಿನ ವರ್ಷಾರಂಭದಲ್ಲಿ ವಿಶ್ವದ ದೊಡ್ಡ ಉಕ್ಕು ಉತ್ಪಾದಕ ಸಂಸ್ಥೆಯು ಕಳೆದ ವಾರ ಮುಂದಿನ ವರ್ಷಾರಂಭದಲ್ಲಿ ತನ್ನ ಮೊಸೆಲೆ ಘಟಕವನ್ನು ಮುಚ್ಚುವ ಯೋಜನೆಯನ್ನು ಪ್ರಕಟಿಸಿದರು.

ಲಾಭದ ವಿಷಯಗಳನ್ನು ಆಧರಿಸಿ ಈ ಘಟಕವನ್ನು ಮುಚ್ಚಲಾಗುವುದು ಎಂದು ಕಂಪನಿ ಅವರು ಇತರೆ ಘಟಕದಲ್ಲಿ ಪರ್ಯಾಯ ಉದ್ಯೋಗ ನೀಡುವುದಾಗಿ ತಿಳಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಕೆಲವು ನಿರ್ಧಾರಗಳನ್ನು ಶೀಘ್ರದಲ್ಲೇ ಕೈಗೊಳ್ಳುವುದಾಗಿ ಸಾರ್ಕೋಜಿ ಹೇಳಿದ್ದಾರೆ.
ಮತ್ತಷ್ಟು
ಇರಾನ್ ವಿರುದ್ಧ ದಿಗ್ಬಂಧನಕ್ಕೆ ಒಮ್ಮತದ ಪ್ರಯತ್ನ
ಜಿಯೋ ಟಿವಿ ಪ್ರಸಾರಕ್ಕೆ ಪಾಕ್ ಚಾಲನೆ
ಅಲ್ ಕೈದಾ ನೆಲೆಗಳ ಮೇಲೆ ವಾಯುದಾಳಿ
ನಿಯಮ ಉಲ್ಲಂಘನೆ: ಶ್ರೀಮಂತರಿಗೆ ಹೆಚ್ಚು ದಂಡ
ಸರ್ಕಾರಿ ಪಡೆಗಳು, ಎಲ್‌ಟಿಟಿಇ ಕದನ: 33 ಸಾವು
ಮೆಹ್ತೊ ಹತ್ಯೆ ಗ್ಯಾಂಗ್ ಹಿಂಸಾಚಾರವಲ್ಲ