ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಸ್ಲಾಮಾಬಾದ್:ರಸ್ತೆಬದಿ ಬಾಂಬ್ ಸ್ಫೋಟ
ಪ್ರಕ್ಷುಬ್ಧ ವಾಯವ್ಯ ಮುಂಚೂಣಿ ಪ್ರಾಂತ್ಯವೊಂದರಲ್ಲಿ ಪಾಕಿಸ್ತಾನದ ವಾಯುಪಡೆ ಬಸ್ಸೊಂದರ ಬಳಿ ಗುರುವಾರ ರಸ್ತೆಬದಿ ಬಾಂಬ್ ಸ್ಫೋಟಿಸಿದ ಘಟನೆ ನಡೆದಿದೆ. ಶಂಕಿತ ಉಗ್ರಗಾಮಿಗಳು ನೌಶೆರಾ ಬಳಿ ದೂರನಿಯಂತ್ರಕದ ನೆರವಿನಿಂದ ಉಪಕರಣವನ್ನು ಸ್ಫೋಟಿಸಿದರು.

ನೌಶೆರಾದಲ್ಲಿ ಪ್ರಮುಖ ಮಿಲಿಟರಿ ಪ್ರದೇಶವಾಗಿದ್ದು, ಅಲ್ಲಿ ಮಿಲಿಟರಿ ನೆಲೆಗಳು ಇವೆಯೆಂದು ಪೊಲೀಸರು ತಿಳಿಸಿದ್ದಾರೆ. ಪೇಶಾವರ ಮತ್ತು ಇಸ್ಲಾಮಾಬಾದ್ ನಡುವೆ ಮುಖ್ಯ ಹೆದ್ದಾರಿಯಲ್ಲಿ ಬಾಂಬ್ ಸ್ಫೋಟಿಸಿದಾಗ ಪಾಕಿಸ್ತಾನ ವಾಯುಪಡೆಯ ಮೂವರು ಸಿಬ್ಬಂದಿ ಬಸ್‌ನಲ್ಲಿದ್ದರು.

ಈ ದಾಳಿಗೆ ಯಾವ ತಂಡವೂ ಜವಾಬ್ದಾರಿ ಹೊತ್ತಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ ನೌಶೆರಾದಲ್ಲಿ ಭದ್ರತಾಪಡೆಗಳ ಮೇಲೆ ಇನ್ನಿತರ ದಾಳಿಗಳಿಗೆ ಸಾಕ್ಷಿಯಾಗಿದೆ.
ಮತ್ತಷ್ಟು
ಇಸ್ರೇಲ್ ವಿರುದ್ಧ ಅಹ್ಮದಿ ನಜಾದ್ ವಾಗ್ದಾಳಿ
ಅಮೆರಿಕ; ಜಾನ್‌ಮೆಕ್‌ಕ್ಯಾನ್‌ಗೆ ಗೆಲುವು
ಫ್ಲೋರಿಡಾದಲ್ಲಿ ಹಿಲೇರಿ ಕ್ಲಿಂಟನ್ ಗೆಲುವು
ಪಾಕ್‌ನಲ್ಲಿ ನ್ಯಾಯಯುತ ಚುನಾವಣೆಗೆ ಎಲ್ಲ ಕ್ರಮ
ಮೂತ್ರಪಿಂಡ ಜಾಲದ ಅಮಿತ್ ಕೆನಡಕ್ಕೆ ಪಲಾಯನ?
ಶ್ರೀಲಂಕಾ: ಘರ್ಷಣೆಯಲ್ಲಿ 28 ಬಂಡುಕೋರರ ಹತ್ಯೆ