ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಕೊಲೆ
ಸ್ನಾತಕೋತ್ತರ ವೈದ್ಯಕೀಯ ಅಧ್ಯಯನ ನಡೆಸುತ್ತಿದ್ದ ಭಾರತೀಯ ವಿದ್ಯಾರ್ಥಿಯೊಬ್ಬ ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಕೊಲೆಯಾಗಿರುವುದಾಗಿ ವರದಿಯಾಗಿದೆ.

ಆಂಧ್ರಪ್ರದೇಶದ ಕರೀಮ್‌ನಗರ್ ಜಿಲ್ಲೆಯ ಅಕ್ಕಲದೇವಿ ಶ್ರೀನಿವಾಸ್(29) ಎಂಬಾ ವಿದ್ಯಾರ್ಥಿ ಇರಿತದ ಗಾಯಗಳೊಂದಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಅತ್ಯಂತ ರಹಸ್ಯ ರೀತಿಯಲ್ಲಿ ಕೊಲೆಯಾಗಿದ್ದಾರೆ.

ಹೈದರಾಬಾದಿನ ಗಾಂಧಿ ವೈದ್ಯಕೀಯ ಕಾಲೇಜಿನ 1995ರ ಬ್ಯಾಚಿನ ಶ್ರೀನಿವಾಸ್ ಸ್ಕ್ರಾನ್‌ಟನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಅಧ್ಯಯನ ನಡೆಸುತ್ತಿದ್ದರು. ಅವರು 2002ರಲ್ಲಿ ಅಮೆರಿಕಕ್ಕೆ ತೆರಳಿದ್ದರು.

ಭಾನುವಾರ ಈ ಆಘಾತಕಾರಿ ಸುದ್ದಿಯನ್ನು ಸ್ವೀಕರಿಸಿದ ಬಳಿಕ ಮಗನ ಮೃತದೇಹವನ್ನು ತರಲು, ಶ್ರೀನಿವಾಸ್ ಅವರ ತಂದೆ, ಅಂಜಯ್ಯ ಅಮೆರಿಕಾಗೆ ತೆರಳಿದ್ದಾರೆ.
ಮತ್ತಷ್ಟು
ರಕ್ಷಣಾವೆಚ್ಚ: ಭಾರತವನ್ನು ಉದಾಹರಿಸಿದ ಚೀನ
ಪಾಕ್: ನೌಕಾ ಕಚೇರಿಯಲ್ಲಿ ಸ್ಫೋಟ, 8 ಸಾವು
ಪಾಕ್ ಸರಕಾರ ರಚನೆ: ಫಾಹಿಮ್‌ಗೆ ಆಹ್ವಾನ
ಇರಾನ್ ವಿರುದ್ಧ ಹೊಸ ದಿಗ್ಭಂಧನ
ಇರಾನ್, ಇರಾಕ್ ಸದಾಚಾರದಲ್ಲಿ ಮುಂದು: ಅಹ್ಮದಿನೆಜಾದ್
ಜರ್ದಾರಿಗೆ ಹೇಳಿಕೆಗೆ ಲಷ್ಕೆರೆ ಎಚ್ಚರಿಕೆ