ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ವಿಚಾರದಲ್ಲಿ ಹಸ್ತಕ್ಷೇಪಕ್ಕೆ ಯುಎಸ್ ನಕಾರ
ಪಾಕಿಸ್ತಾನದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ನಡೆಸಲು ನಕಾರ ಸೂಚಿಸಿರುವ ಅಮೆರಿಕ, ನ್ಯಾಯಾಂಗಕ್ಕೆ ಸಂಬಂಧಿಸಿದ ವಿವಾದಗಳನ್ನು ಮುಂಬರುವ ಹೊಸ ಸರಕಾರ ತೀರ್ಮಾನಿಸಬೇಕು ಎಂದು ಎಂದು ಹೇಳಿದೆ.

ಪಾಕಿಸ್ತಾನದಲ್ಲಿ ಇದೀಗ ಚುನಾವಣೆಗಳು ನಡೆದಿವೆ ಮತ್ತು ಸರಕಾರದಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತು ಅವರು ಕಾರ್ಯಕೈಗೊಳ್ಳುತ್ತಿದ್ದಾರೆ. ಇದು ಪಾಕಿಸ್ತಾನ ಎದುರಿಸಬೇಕಾದ ವಿಚಾರವೇ ವಿನಹ ಅಮೆರಿಕವಲ್ಲ ಎಂದು ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಡಾನಾ ಪೆರಿನೊ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪಾಕಿಸ್ತಾನದ ಮುಖ್ಯನ್ಯಾಯಾಧೀಶರ ಬಿಡುಗಡೆ ಹಾಗೂ ನ್ಯಾಯಾಂಗದ ಪುನಸ್ಥಾಪನೆಗೆ ಸಬಂದಂಧಿಸಿದಂತೆ ಮಧ್ಯಪ್ರವೇಶಿಸುವಂತೆ ಅಧ್ಯಕ್ಷ ಬುಶ್ ಅವರಿಗೆ ವಿವಿಧ ಪಂಥಗಳು ನೀಡಲಾಗಿರುವ ಕರೆಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ಅವರು ಮಾತನಾಡುತ್ತಿದ್ದರು.
ಮತ್ತಷ್ಟು
ಸಿಡಿದೆದ್ದು ನಿಂತ ಹಿಲರಿ; ಒಬಾಮಾಗೆ ಮುನ್ನಡೆ
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಕೊಲೆ
ರಕ್ಷಣಾವೆಚ್ಚ: ಭಾರತವನ್ನು ಉದಾಹರಿಸಿದ ಚೀನ
ಪಾಕ್: ನೌಕಾ ಕಚೇರಿಯಲ್ಲಿ ಸ್ಫೋಟ, 8 ಸಾವು
ಪಾಕ್ ಸರಕಾರ ರಚನೆ: ಫಾಹಿಮ್‌ಗೆ ಆಹ್ವಾನ
ಇರಾನ್ ವಿರುದ್ಧ ಹೊಸ ದಿಗ್ಭಂಧನ