ಅಮೆರಿಕ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿರುವ ಸೆನೆಟರ್ ರೊಧಮ್ ಕ್ಲಿಂಟನ್ ಕಪ್ಪು ವರ್ಣಿಯ ಮತದಾರರಿಗೆ ಕ್ಷಮೆಯಾಚನೆ ಮಾಡಿದ್ದಾರೆ.
ನ್ಯೂಯಾರ್ಕ್‌ನ ಸೆನೆಟರ್ ಕ್ಲಿಂಟನ್ ಬರಾಕ್ ಒಬಾಮಾ ಅವರೊಂದಿಗೆ ಅಮೆರಿಕದ ಡೆಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷೀಯ ಸ್ಥಾನಕ್ಕೆ ತೀವ್ರ ಸ್ಪರ್ಧೆಯಲ್ಲಿದ್ದು ಚುನಾವಣೆಯ ಕುತೂಹಲ ಕೆರಳಿಸಿದ್ದಾರೆ.
ಹಿಲೆರಿ ಕ್ಲಿಂಟನ್ ಅವರ ಪತಿ ಬಿಲ್ ಕ್ಲಿಂಟನ್ ಕಪ್ಪು ಜನಾಂಗೀಯದವರ ಬಗ್ಗೆ ಹೇಳಿಕೆ ನೀಡಿ 1984ರಲ್ಲಿ ನಾನು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಎದುರಾಳಿಯಾಗಿದ್ದ ಜೆಸ್ಸೆ ಜಾಕ್ಸನ್ ಅವರು ಜಯಗಳಿಸಿದ್ದರು ಎಂದು ಹೇಳಿ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಹಿಲೆರಿ ಕ್ಷಮೆಯಾಚನೆ ಮಾಡಿದ್ದಾರೆ.
|