ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಕಾರ್ ಒಪ್ಪಂದಕ್ಕೆ ಚಾಡ್-ಸೂಡಾನ್ ಬದ್ದ
ಡಕಾರ್‌ನಲ್ಲಿ ನಡೆಯುತ್ತಿರುವ ಘರ್ಷಣೆಯನ್ನು ನಿಲ್ಲಿಸಿ ಶಾಂತಿ ಮಾತುಕತೆಯನ್ನು ಆರಂಭಿಸಲು ಸುಡಾನ್ ಅಧ್ಯಕ್ಷ ಒಮರ್ ಹಸನ್ ಅಲ್ ಬಷೀರ್ ಮತ್ತು ಚಾಡಿಯಾ ದೇಶದ ಇದ್ರಿಸ್ ದೆಬೈ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

ಶಾಂತಿ ಒಪ್ಪಂದಕ್ಕೆ ಹಸ್ತಾಕ್ಷರ ಹಾಕುವ ಸಂದರ್ಭದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ. ಮೂನ್ ಹಾಗೂ ಸೆನೆಗಲ್‌ ರಾಷ್ಟ್ರದ ಅಧ್ಯಕ್ಷ ಅಬ್ದುಲಾಯೆ ವಾಡೆ ಅವರು ಉಪಸ್ಥಿತರಿದ್ದರು.

ಚಾಡ್-ಸೂಡಾನ್ ಗಡಿಯಲ್ಲಿ ನಡೆಯುತ್ತಿರುವ ಘರ್ಷಣೆಯನ್ನು ನಿಲ್ಲಿಸುವಂತೆ ಉಭಯ ದೇಶಗಳ ಮುಖಂಡರಿಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ. ಮೂನ್ ಮನವಿ ಮಾಡಿದರು.

ಉಭಯ ದೇಶಗಳ ವಿದೇಶಾಂಗ ಮಂತ್ರಿಗಳ ಸಮಿತಿಯೊಂದನ್ನು ರಚಿಸಿ ತಿಂಗಳಿಗೊಮ್ಮೆ ಸಭೆ ಸೇರಿ ಡಕಾರ್ ಶಾಂತಿ ಒಪ್ಪಂದ ಪರಿಶೀಲಿಸುವಂತೆ ಬಾನ್ ಕಿ. ಮೂನ್ ಸಲಹೆ ನೀಡಿದರು


ಮತ್ತಷ್ಟು
ಶೃಂಗಸಭೆ: ಸುರ್ಕೋಜಿ,ಬ್ರೌನ್‌ಗೆ ಗರ್ವಭಂಗ
ಇಸ್ರೆಲ್ ದಾಳಿಗೆ ಮೂನ್ ಖಂಡನೆ
ಸದ್ದಾಂ, ಅಲ್‌ಕೈದಾ ಸಂಬಂಧವಿಲ್ಲ -ಪೆಂಟೆಗಾನ್
ಅಣ್ವಸ್ತ್ರ: ಅಮೆರಿಕ, ಉತ್ತರ ಕೊರಿಯಾ ಮಾತುಕತೆ
ಹನೀಫ್ ಪ್ರಕರಣ ತನಿಖೆಗೆ ನ್ಯಾಯಾಧೀಶರ ನೇಮಕ
ಆತ್ಮಹತ್ಯಾ ದಾಳಿ :6 ಮಂದಿ ಸಾವು