ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಜಾಪ್ರಭುತ್ವ ಸ್ಥಾಪನೆಗೆ ಕ್ಷಣಗಣನೆ: ಮುಷರಫ್
ಪಾಕ್‌ನಲ್ಲಿ ಪ್ರಜಾಪ್ರುಭುತ್ವದ ಶಕೆ ಪ್ರಾರಂಭವಾಯಿತು ಎಂದು ಅಧ್ಯಕ್ಷ ಪರ್ವೇಜ್ ಮುಷರಫ್ ತಿಳಿಸಿದ್ದಾರೆ. ತಮ್ಮ ವಿರೋಧಿ ಮಿತ್ರ ಪಕ್ಷಗಳು ಪ್ರಧಾನ ಮಂತ್ರಿಗಾಗಿನ ಅಭ್ಯರ್ಥಿ ಹೆಸರನ್ನು ಘೋಷಿಸಿದ ಒಂದು ದಿನದ ಬಳಿಕ ಮುಷ್‌ರಿಂದ ಈ ಹೇಳಿಕೆ ಬಂದಿದೆ.

ಭಾನುವಾರ ಬೆಳಗ್ಗೆ ಪಾಕಿಸ್ತಾನದ ರಾಷ್ಟ್ರೀಯ ದಿನವನ್ನು ಆಚರಿಸುತ್ತಿದ್ದ ಸೇನಾ ಗಸ್ತು ಸಮಾರಂಭದಲ್ಲಿ ಮುಷರಫ್ ಮಾತನಾಡುತ್ತಿದ್ದರು.

ತಾನು ದೇಶವನ್ನು ಅಭಿವೃದ್ಧಿ, ಪ್ರಾಜಾಪ್ರಭುತ್ವ ಮತ್ತು ಬೆಳವಣಿಗೆಯ ಪಥಕ್ಕೆ ತಂದಿದ್ದೇನೆ ಎಂದು ಮಾಜಿ ಸೇನಾ ಮುಖ್ಯಸ್ಥ ತಿಳಿಸಿದರು.

ಶನಿವಾರದಂದು, ಹತ್ಯೆಗೀಡಾದ ಭುಟ್ಟೋರ ಪಕ್ಷ ಮಾಜಿ ಸಂಸತ್ ಸ್ಪೀಕರ್ ಯೂಸುಪ್ ರಾಜಾ ಗಿಲಾನಿಯನ್ನು ತನ್ನ ಪಿಎಂ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.
ಮತ್ತಷ್ಟು
ಯೂಸುಫ್ ರಾಜಾ ಪಾಕ್ ಪ್ರಧಾನಿ?
ಲಂಕಾ ಯುದ್ದ ಹಡುಗು ಸ್ಫೋಟ :ನಾವಿಕರು ಕಣ್ಮರೆ
ನೇಪಾಳದಲ್ಲಿ ಬಿರುಸಿನ ಚುನಾವಣೆ ಪ್ರಚಾರ
ಟಿಬೆಟ್: ಹಿಂಸಾಚಾರದಲ್ಲಿ 18 ಸಾವು
ಒಬಾಮಾಗೆ ರಿಚರ್ಡ್ಸನ್ ಬೆಂಬಲ
ಜನಾಂಗೀಯ ನಿಂದನೆ ವಿರುದ್ಧ ಹೋರಾಟಕ್ಕೆ ಬಾನ್ ಕರೆ