ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಂದುವರಿಕೆ
ಉಭಯ ದೇಶಗಳ ನಡುವಣ ಸಮಸ್ಯೆಗಳ ಕುರಿತಂತೆ ಪಾಕಿಸ್ತಾನದ ನೂತನ ಸರಕಾರದೊಂದಿಗೆ ಮಾತುಕತೆಯನ್ನು ಪುನರ್‌ರಾಂಭಿಸಲಾಗುವುದು ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಪಾಕಿಸ್ತಾನದ ನೂತನ ಸರಕಾರದೊಂದಿಗೆ ಮಾತುಕತೆಯನ್ನು ಪುನರ್‌ರಾಂಭಿಸುವ ಆಶಾಭಾವನೆಯನ್ನು ಹೊಂದಿದ್ದು, ನಾನು ಶ್ರೀಘ್ರದಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಲು ಬಯಸಿದ್ದೇನೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.

ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಕುರಿತಂತೆ ಶೀಘ್ರದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಮೆರಿಕ ದೇಶಕ್ಕೆ ಭೇಟಿ ನೀಡಿದ ಎರಡು ದಿನಗಳ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

ಮುಷರಫ್ ನೇತೃತ್ವದ ಸರಕಾರ ತೆಗೆದುಕೊಂಡ ಶಾಂತಿಪ್ರಸ್ತಾಪಗಳನ್ನು ನೂತನ ಸರಕಾರ ಮುಂದುವರೆಸಿಕೊಂಡು ಎನ್ನುವ ಭರವಸೆ ಇದೆ ಎಂದು ಸಚಿವ ಪ್ರಣಬ್ ಮುಖರ್ಜಿ ಭರವಸೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು
ಅತಿ ಎತ್ತರದ ವ್ಯಕ್ತಿಯ ಬದುಕೇ ಹೋರಾಟ
ಮಕ್ಕಳಿಗೆ ಚಿತ್ರ ವಿಚಿತ್ರ ಹೆಸರಿಡೋರಿಗೆ ಎಚ್ಚರಿಕೆ!
ಪಾಕ್ ಪ್ರಧಾನಿಯಾಗಿ ಗಿಲಾನಿ
ತಮಿಳು ಉಗ್ರರಿಗೆ ಖೈದಾ ಸಂಪರ್ಕ-ವಿಕ್ರಮ್‌ನಾಯಕಾ
ಭೂತಾನ್ ಚುನಾವಣೆ ಸ್ವಾಗತಾರ್ಹ -ಅಮೆರಿಕ
ಭಾರತ-ಅಮೆರಿಕ ಬಾಂಧವ್ಯಕ್ಕೆ ಧಕ್ಕೆಯಿಲ್ಲ-ರೈಸ್