ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಟಾಕಿ ಸ್ಪೋಟ:22 ಮಂದಿ ಸಾವು


ಪಟಾಕಿಗಳನ್ನು ಸಾಮೂಹಿಕವಾಗಿ ನಾಶಪಡಿಸುವ ಸಂದರ್ಭದಲ್ಲಿ ಹೊತ್ತಿದ ಬೆಂಕಿಯಿಂದಾಗಿ 22 ಮಂದಿ ಮೃತಪಟ್ಟ ಘಟನೆ ದೇಶದ ಆಗ್ನೆಯ ಭಾಗದಲ್ಲಿರುವ ಯಗರ್ ಪ್ರಾಂತ್ಯದ ತುರ್ಪನ್‌ನಲ್ಲಿ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತರ್ಪನ್ ಜಿಲ್ಲಾಡಳಿತ ನಗರದಿಂದ 8 ಕಿ.ಮಿ. ದೂರದಲ್ಲಿರುವ ಸುಂಕದ ಕಚೇರಿಯ ಹತ್ತಿರವಿರುವ ಮರಭೂಮಿಯಲ್ಲಿ ಪಟಾಕಿಗಳನ್ನು ವಿಲೇವಾರಿ ಮಾಡಲು ಸಿದ್ದತೆ ನಡೆಸಿದೆ ಎಂದು ಚೀನಾದ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು, ತನಿಖೆ ಮುಂದುವರೆದಿದೆ ತನಿಖೆ ಮುಕ್ತಾಯವಾಗುವವರೆಗೂ ಯಾವುದೇ ವಿವರ ನೀಡಲು ಸಾಧ್ಯವಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಪಾಕ್ ಗಡಿಯಲ್ಲಿ 40 ಪ್ರಯಾಣಿಕರ ಅಪಹರಣ
ಸರಕಾರದೊಂದಿಗೆ ಮಾತುಕತೆಗೆ ಸಿದ್ದ:ಮಾಧೇಸಿ
ನೇಪಾಳ:100 ಟಿಬೆಟ್ ಪ್ರತಿಭಟನಾಕಾರರ ಬಂಧನ
ನಾಗರಿಕ ಅಣು ಒಪ್ಪಂದ ಜಾರಿ ಪ್ರಣಬ್ ಘೋಷಣೆ
ಪಾಕ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಂದುವರಿಕೆ
ಅತಿ ಎತ್ತರದ ವ್ಯಕ್ತಿಯ ಬದುಕೇ ಹೋರಾಟ