ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮೆರಿಕದಲ್ಲಿ ಭಾರತೀಯ ಸೈನಿಕರ ಕಣ್ಮರೆ
ಕ್ಯಾಲಿಫೋರ್ನಿಯಾದಲ್ಲಿ ಕಳೆದ ವಾರ ನಡೆದ ಭಾರತ ಅಮೆರಿಕ ಜಂಟಿಯಾಗಿ ನಡೆಸಿದ ಸೇನಾ ತರಬೇತಿಯಲ್ಲಿ ಇಬ್ಬರು ಭಾರತೀಯರು ಕಣ್ಮರೆಯಾಗಿದ್ದಾರೆಂದು ಸೇನಾ ಮೂಲಗಳು ತಿಳಿಸಿವೆ.

ಸೈನಿಕರು ಕಣ್ಮರೆಯಾಗಿ 10 ದಿನಗಳ ನಂತರ ಭಾರತದ ಅಧಿಕಾರಿಗಳು ಅಮೆರಿಕದ ಅಧಿಕಾರಿಗಳಿಗೆ ಕಣ್ಮರೆಯಾದ ಸೈನಿಕರನ್ನು ಪತ್ತೆ ಹಚ್ಚುವಲ್ಲಿ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಕ್ಯಾಲಿಫೋರ್ನಿಯಾದ ಪೆಂಡಲೆಟೊನ್‌ ಶಿಬಿರದಲ್ಲಿ ಭಾರತ ಮತ್ತು ಅಮೆರಿಕ ಸೈನಿಕರು ಜಂಟಿಯಾಗಿ ಸೇನಾ ಕವಾಯತು ನಡೆಸುತ್ತಿದ್ದು, ಸಂಜಯ ಮಹಾತೊ ಹಾಗೂ ಸಂತೋಷ ಥಾಪಾ ಹೆಸರಿನ ಸೈನಿಕರು ಕಣ್ಮರೆಯಾಗಿದ್ದಾರೆಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಲಾಸ್‌ಎಂಜಲೀಸ್‌ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ರಜೆ ಇಲ್ಲದೇ ಗೈರಾದ ಸೈನಿಕರನ್ನು ಪತ್ತೆ ಹಚ್ಚುವಂತೆ ಮನವಿ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಮತ್ತಷ್ಟು
ಇಫ್ತೇಕಾರ್ ಚೌಧರಿ, ಜರ್ದಾರಿ ಭೇಟಿ
ಸುಳ್ಳು ಕೆಲಸ ಮಾಡುವುದಿಲ್ಲ - ದಲೈಲಾಮಾ
ದಲೈಲಾಮಾ, ಚೀನಾ ಶಾಂತಿಮಾತುಕತೆ ಅಗತ್ಯ-ಅಮೆರಿಕ
ಪಾಕ್‌ ನೆಲದಲ್ಲಿ ಖೈದಾ ವಿರುದ್ದ ಅಮೆರಿಕ ದಾಳಿ
ಬಿಹಾರ್ ಜೈಲಿನಿಂದ ಕೆನಡಾ ನಾಗರಿಕ ಬಿಡುಗಡೆ
ಪಟಾಕಿ ಸ್ಪೋಟ:22 ಮಂದಿ ಸಾವು