ಲಂಡನ್: ದುರಂತ ಅಂತ್ಯ ಕಂಡ ಬ್ರಿಟನ್ ರಾಜಕುಮಾರಿ ಡಯಾನ ಸಾವಿನ ಪ್ರಕರಣದ ತನಿಖೆಗಾಗಿ 12.5ಮಿಲಿಯನ್ ವ್ಯಯಿಸಿರುವುದಾಗಿ ಮೂಲಗಳು ಹೇಳಿವೆ.
ಅಪ್ರತಿಮ ಸುಂದರಿ ಡಯಾನ್ ತನ್ನ ಪ್ರಿಯಕರು ದೋದಿ ಫಯಾದ್ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ಪ್ಯಾರಿಸ್‌ನಲ್ಲಿ ಜೀವಂತವಾಗಿದ್ದಾಗಲೇ ಸಾಕಷ್ಟು ವಿವಾದಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಡಯಾನ, ಸತ್ತ ಬಳಿಕವೂ ಸುದ್ದಿಯಲ್ಲಿದ್ದಾರೆ. ಅವರ ಸಾವಿನ ರಹಸ್ಯವನ್ನು ಬೇಧಿಸಲು ಈಗಾಗಲೇ ಬೃಹತ್ ಮೊತ್ತವನ್ನು ವ್ಯಯಿಸಿದ್ದರೂ ಕೂಡ ಯಾವುದೇ ಮಾಹಿತಿ ಲಭಿಸಿರಲಿಲ್ಲ.
|